ಸೋಮವಾರಪೇಟೆ, ಜು. ೧: ಓ.ಎಲ್.ವಿ. ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಸಂಸತ್ನ ಅಧ್ಯಕ್ಷನಾಗಿ ಕೆ.ಎ. ಆದಿತ್ಯ, ಉಪಾಧ್ಯಕ್ಷೆಯಾಗಿ ಸಿ.ಪಿ.ವರ್ಷ, ಖಜಾಂಚಿಯಾಗಿ ಹೆಚ್.ಜೆ. ಕವನ್, ಕ್ರೀಡಾನಾಯಕಿಯಾಗಿ ಕೆ.ಪಿ. ಮೋನಿಷ, ಸಾಂಸ್ಕೃತಿಕ ನಾಯಕಿ ಯಾಗಿ ಸಿ.ವಿ. ಇಂಪನ ಆಯ್ಕೆಯಾದರು.
ಶಿಸ್ತು ಸಮಿತಿ ನಾಯಕಿಯಾಗಿ ರೆನಿಟಾ ಪಿಂಟೋ, ವಿಜ್ಞಾನ ಸಂಘದ ನಾಯಕನಾಗಿ ಎಂ.ದಿವಿನ್, ಇಕೋ ಕ್ಲಬ್ ನಾಯಕಿಯಾಗಿ ಚುಕ್ಕಿ ಹಾಗೂ ವಿವಿಧ ವಿಭಾಗಗಳ ಪದಾಧಿಕಾರಿ ಗಳಾಗಿ ಹೆಚ್.ಪಿ. ರತನ್, ಚೇತನ್ಗೌಡ, ಪೂರ್ವ ಕಿರಣ್, ಸಾಧ್ಯ, ಮಿಥಾಲಿ ನೇಮಕಗೊಂಡರು. ಶಿಕ್ಷಕಿ ಪದ್ಮಿಮಿ ಪ್ರಮಾಣವಚನ ಬೋಧಿಸಿದರು. ಶಾಲಾ ನಾಯಕನಿಗೆ ಸಿಸ್ಟರ್ ಮಮತ ಶಾಲಾ ಧ್ವಜವನ್ನು ವಿತರಿಸಿದರು. ಸಿಸ್ಟರ್ ಪ್ಲೋರೆಟ್, ಸಿಸ್ಟರ್ ಲವಿನಾ ಇದ್ದರು.