೧೨೮ ಮಹಿಳೆಯರಿಂದ ಕಲಶ ಮೆರವಣಿಗೆ ಕುಶಾಲನಗರ, ಜೂ. ೩: ಕುಶಾಲನಗರದ ಆರ್ಯ ವೈಶ್ಯ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ ಸಮಾಜದ ೧೨೮ ಮಹಿಳೆಯರು ಕಲಶ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.