ಮಡಿಕೇರಿ, ಮೇ ೧೬: ಸೋಮವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮುಂಭಾಗ ಮುಳ್ಳುಹಂದಿಯೊAದು ಪ್ರತ್ಯಕ್ಷವಾಗಿದೆ.
ಈ ಹಿಂದೆಯೂ ಕೂಡ ಇದೇ ವ್ಯಾಪ್ತಿಯಲ್ಲಿ ಮುಳ್ಳುಹಂದಿ ಸಂಚರಿಸಿತ್ತು. ಇದೀಗ ಮತ್ತೇ ಮುಳ್ಳುಹಂದಿಯೊAದು ಗೋಚರಿಸಿದೆ. ಬಿರುಸಿನ ಮಳೆ ಬಂದ ಹಿನ್ನೆಲೆ ಪ್ರತ್ಯಕ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ.