ಮಡಿಕೇರಿ, ಏ. ೨೭: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಭಕ್ತಜನ ಸಂಘ ವತಿಯಿಂದ ೧೭೨೯ ಚದರ ಅಡಿ ವಿಸ್ತೀರ್ಣ, ರೂ. ೯.೪೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ವಾಹನ ನಿಲುಗಡೆ ಜಾಗವನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭ ಭಕ್ತ ಜನಸಂಘ ಅಧ್ಯಕ್ಷ ಕಾಂಡAಡ ಬಿ. ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ,

(ಮೊದಲ ಪುಟದಿಂದ) ಕಾರ್ಯದರ್ಶಿ ಬೊಳ್ಳಾರಂಡ ಲಲಿತ ನಂದಕುಮಾರ್, ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಡಕಡ ಸುರೇಶ್, ಬಾಚಮಂಡ ಲವಚಿಣ್ಣಪ್ಪ, ಕಲಿಯಂಡ ಸುನಂದ, ನಾಟೋಳಂಡ ದಿಲೀಪ್, ಉದಿಯಂಡ ಸುರ ನಾಣಯ್ಯ, ಪ್ರಧಾನ ಅರ್ಚಕರಾದ ಕುಶಭಟ್, ಕಾರ್ಯನಿರ್ವಾಹಕ ಕಂಬೇಯAಡ ಬೊಳ್ಯಪ್ಪ, ಕಂಬೇಯAಡ ನಾಗೇಶ್, ಪಾರುಪತ್ತೆಗಾರರಾದ ಪರದಂಡ ಪ್ರಿನ್ಸ್ ಉಪಸ್ಥಿತರಿದ್ದರು.