ಭಾಗಮAಡಲ, ಏ. ೨೨: ಭಾಗಮಂಡಲ ನಾಡು ನಂಗಾರು ಕುಟುಂಬಸ್ಥರು ಆಯೋಜಿಸಿರುವ ೨ನೇ ವರ್ಷದ ಗೌಡ ಕುಟುಂಬಗಳ ನಡುವಿನ ಕಬಡ್ಡಿ ಪಂದ್ಯಾಟ ಮೇ ೮ರಂದು ಕೋರಂಗಾಲ ಗ್ರಾಮದ ಶಾಲಾ ಆಟದ ಮೈದಾನದಲ್ಲಿ ನಡೆಯಲಿದೆ. ಈ ಬಾರಿ ಪುರುಷ ಹಾಗೂ ಮಹಿಳೆಯರಿಗೂ ಕಬಡ್ಡಿ ಪಂದ್ಯಾಟ ಏರ್ಪಡಿಸಿದ್ದು, ಹೆಸರು ನೋಂದಾಯಿಸಿಕೊಳ್ಳುವವರು ತಾ. ೩೦ ರ ಒಳಗಾಗಿ ಗುರುಪ್ರಸನ್ನ (೮೮೮೦೦೦೮೦೬೪), ಪುನೀತ್ (೮೭೬೨೫೮೫೧೭೭), ಬೆಳ್ಳಿಯಪ್ಪ (೯೪೮೨೬೦೩೧೦೯), ಜಗದೀಶ್ (೯೮೪೫೯೩೧೪೪೭) ಇವರುಗಳನ್ನು ಸಂಪರ್ಕಿಸಬಹುದೆAದು ನಂಗಾರು ಕುಟುಂಬಸ್ಥರು ತಿಳಿಸಿದ್ದಾರೆ.