ನಾಪೋಕ್ಲು, ಏ. ೨೨: ಸಮೀಪದ ಚೊನಕೆರೆಯಿಂದ ಕುರುಳಿ ಪರಿಶಿಷ್ಟ ಕಾಲೋನಿಗೆ ಹೋಗುವ ರಸ್ತೆಗೆ ಡಾಂಬರೀಕರಣ ಮತ್ತು ಕಾಂಕ್ರಿಟ್ ರಸ್ತೆಯನ್ನಾಗಿಸಲು ರೂ. ೨.೫೩ ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕರು ರಸ್ತೆ ಅಗಲೀಕರಣ ಸಂದರ್ಭ ತಮ್ಮ ತೋಟದ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟು ಸಹಕರಿಸಬೇಕೆಂದರು. ಕಾಮಗಾರಿಯು ಕಳಪೆಯಾಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕೆಂದರು. ಮಳೆಗಾಲ ಪ್ರಾರಂಭಕ್ಕೂ ಮೊದಲು ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಭಿಯಂತರರಿಗೆ ಸೂಚಿಸಿದರು.

ಆದೇಶ ಪಾಲಿಸಿ : ಘನ ನಾಪೋಕ್ಲು, ಏ. ೨೨: ಸಮೀಪದ ಚೊನಕೆರೆಯಿಂದ ಕುರುಳಿ ಪರಿಶಿಷ್ಟ ಕಾಲೋನಿಗೆ ಹೋಗುವ ರಸ್ತೆಗೆ ಡಾಂಬರೀಕರಣ ಮತ್ತು ಕಾಂಕ್ರಿಟ್ ರಸ್ತೆಯನ್ನಾಗಿಸಲು ರೂ. ೨.೫೩ ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕರು ರಸ್ತೆ ಅಗಲೀಕರಣ ಸಂದರ್ಭ ತಮ್ಮ ತೋಟದ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟು ಸಹಕರಿಸಬೇಕೆಂದರು. ಕಾಮಗಾರಿಯು ಕಳಪೆಯಾಗದಂತೆ ಸಾರ್ವಜನಿಕರು ನೋಡಿಕೊಳ್ಳಬೇಕೆಂದರು. ಮಳೆಗಾಲ ಪ್ರಾರಂಭಕ್ಕೂ ಮೊದಲು ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಭಿಯಂತರರಿಗೆ ಸೂಚಿಸಿದರು.

ಆದೇಶ ಪಾಲಿಸಿ : ಘನ ಬದ್ದಂಜಟ್ಟಿ ದೇವಿ ದೇವಯ್ಯ, ಪಟ್ರಪಂಡ ಮೋಹನ್, ನೂರಂಬಡ ಉದಯ ಶಂಕರ್, ಚಿಯಕಪೂವಂಡ ಮುತ್ತು ರಾಣಿ ಅಚ್ಚಪ್ಪ, ಶಿವಾಚಾಳಿಯಂಡ ಕಿಶೋರ್, ಪ್ರಸಾದ್ ತಿಮ್ಮಯ್ಯ, ಕುಂಬAಡ ಧನಂಜಯ್ಯ ಮತ್ತಿತರರು ಇದ್ದರು. ಅರ್ಚಕ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.