ಚೆಯ್ಯಂಡಾಣೆ, ಏ. ೧೮. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರನ್ನಾಗಿ ಕೊಡವ ಕೌಟುಂಬಿಕ ಹಾಕಿಯ ಜನಕ ಪಾಂಡAಡ ದಿ. ಕುಟ್ಟಪ್ಪ (ಕುಟ್ಟಣಿ) ಅವರ ಮಗನನ್ನು ಆಯ್ಕೆ ಮಾಡುವಂತೆ ಕರಡದ ಕೊಡವ ಕಲ್ಚರಲ್ & ರಿಕ್ರಿಯೇಶನ್ ಕ್ಲಬ್ ಕರಡ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಕಲ್ಚರಲ್ & ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ ೧೯೯೭ ರಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಕರಡದಂತಹ ಕುಗ್ರಾಮದಲ್ಲಿ ಪಾಂಡAಡ ಕುಟ್ಟಪ್ಪ (ಕುಟ್ಟಣಿ) ಚೆಯ್ಯಂಡಾಣೆ, ಏ. ೧೮. ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರನ್ನಾಗಿ ಕೊಡವ ಕೌಟುಂಬಿಕ ಹಾಕಿಯ ಜನಕ ಪಾಂಡAಡ ದಿ. ಕುಟ್ಟಪ್ಪ (ಕುಟ್ಟಣಿ) ಅವರ ಮಗನನ್ನು ಆಯ್ಕೆ ಮಾಡುವಂತೆ ಕರಡದ ಕೊಡವ ಕಲ್ಚರಲ್ & ರಿಕ್ರಿಯೇಶನ್ ಕ್ಲಬ್ ಕರಡ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಕಲ್ಚರಲ್ & ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ ೧೯೯೭ ರಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಕರಡದಂತಹ ಕುಗ್ರಾಮದಲ್ಲಿ ಪಾಂಡAಡ ಕುಟ್ಟಪ್ಪ (ಕುಟ್ಟಣಿ) ಸಹಕಾರಿಯಾಗಿದೆ. ಯುವ ಪೀಳಿಗೆ ರಾಷ್ಟಿçÃಯ, ಅಂರ್ರಾಷ್ಟಿçÃಯ ಮಟ್ಟಕ್ಕೆ ಬೆಳೆಯಲು ಅವಕಾಶ ದೊರೆತಿದೆ. ಭವಿಷ್ಯದಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕರಡ ಹಾಗೂ ಅರಪಟ್ಟು ಗ್ರಾಮಸ್ಥರ ಸಂಪೂರ್ಣ ಸಹಕಾರವಿದೆ. ಭವಿಷ್ಯದ ಹಿತದೃಷ್ಟಿಯಿಂದ ಕೆ.ಎಚ್.ಎ. ಅಧ್ಯಕ್ಷ ಸ್ಥಾನಕ್ಕೆ ಪಾಂಡAಡ ಕುಟ್ಟಣಿ ಅವರು ಮಾಡಿದ ಸೇವೆಯನ್ನು ನೆನಪಿಟ್ಟು ಅವರ ಪುತ್ರ ಸುಜು ಬೋಪಣ್ಣ ಅವರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಕ್ಲಬ್ನ ಕಾರ್ಯದರ್ಶಿ ನೆರಪಂಡ ಗಣಪತಿ, ಮಾಜಿ ಆರ್.ಎಂ.ಸಿ. ಉಪಾಧ್ಯಕ್ಷ ಐತಿಚಂಡ ಭೀಮಯ್ಯ, ಐತಿಚಂಡ ಕಾರ್ಯಪ್ಪ, ಸುಧಾ, ಮಧು, ಪಾಂಡAಡ ಕಿರಣ್, ಸರು, ಬೇಪಡಿಯಂಡ ಅಯ್ಯಣ್ಣ, ಅಚ್ಚಪ್ಪ ಹಾಗೂ ಕ್ಲಬ್ನ ಸದಸ್ಯರು ಹಾಜರಿದ್ದರು.