ಸಿದ್ದಾಪುರ, ಏ. ೧೮: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಸಂಭ್ರಮದಿAದ ಜರುಗಿತು. ದೇವಾಲಯದಲ್ಲಿ ವಿವಿಧ ತೆರೆ ಮಹೋತ್ಸವವು ಎರಡು ದಿನಗಳ ಕಾಲ ನಡೆಯಿತು. ಭಕ್ತಾದಿಗಳಿಗೆ ರಾತ್ರಿ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಮುಖರಾದ ಪ್ರೇಮ್‌ರಾಜ್ ಇನ್ನಿತರರು ಹಾಜರಿದ್ದರು.