ವೀರಾಜಪೇಟೆ, ಏ. ೧೮: ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನದ ವಾರ್ಷಿಕ ಮಹೋತ್ಸವ ತಾ. ೧೫ ರಿಂದ ಪ್ರಾರಂಭಗೊAಡಿದ್ದು ತಾ,೨೩ ರಂದು ಪಟ್ಟಣಿ ಹಾಗೂ ತಾ. ೨೪ ರಂದು ದೇವರ ದೊಡ್ಡ ಹಬ್ಬ ನಡೆದ ಬಳಿಕ ತಾ. ೨೭ ರಂದು ಶುದ್ಧ ಕಲಶ ನಡೆಯಲಿದ್ದು ಉತ್ಸವದ ಎಲ್ಲಾ ದಿನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.