ಸಿದ್ದಾಪುರ, ಏ. ೧೭: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಹೊಸೂರು ಗ್ರಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಅಮ್ಮತ್ತಿ ಹೋಬಳಿಯ ಹೊಸೂರು-ಬೆಟ್ಟಗೇರಿ, ಕಳತ್ಮಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ ಎಂದರು. ಕಾಡಾನೆ ಹಾವಳಿ ಯಿಂದಾಗಿ ಗ್ರಾಮಸ್ಥರು ಭಯಭೀತ ರಾಗಿದ್ದು, ಕಾಡಾನೆಗಳ ಉಪಟಳ ವನ್ನು ನಿಯಂತ್ರಣಕ್ಕೆ ತರಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ನಿವೇಶನ ರಹಿತರು ಮಾತನಾಡಿ, ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ತಲತಲಾಂತರ ಗಳಿಂದ ತಮ್ಮ ಸಂಸಾರದೊAದಿಗೆ ಕಾರ್ಮಿಕರು ವಾಸ ಮಾಡಿ ಕೊಂಡಿದ್ದು, ನಮಗೆ ವಾಸ ಮಾಡಲು ಸಿದ್ದಾಪುರ, ಏ. ೧೭: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಹೊಸೂರು ಗ್ರಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಅಮ್ಮತ್ತಿ ಹೋಬಳಿಯ ಹೊಸೂರು-ಬೆಟ್ಟಗೇರಿ, ಕಳತ್ಮಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ ಎಂದರು. ಕಾಡಾನೆ ಹಾವಳಿ ಯಿಂದಾಗಿ ಗ್ರಾಮಸ್ಥರು ಭಯಭೀತ ರಾಗಿದ್ದು, ಕಾಡಾನೆಗಳ ಉಪಟಳ ವನ್ನು ನಿಯಂತ್ರಣಕ್ಕೆ ತರಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ನಿವೇಶನ ರಹಿತರು ಮಾತನಾಡಿ, ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ತಲತಲಾಂತರ ಗಳಿಂದ ತಮ್ಮ ಸಂಸಾರದೊAದಿಗೆ ಕಾರ್ಮಿಕರು ವಾಸ ಮಾಡಿ ಕೊಂಡಿದ್ದು, ನಮಗೆ ವಾಸ ಮಾಡಲು ಸಿದ್ದಾಪುರ, ಏ. ೧೭: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಹೊಸೂರು ಗ್ರಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಅಮ್ಮತ್ತಿ ಹೋಬಳಿಯ ಹೊಸೂರು-ಬೆಟ್ಟಗೇರಿ, ಕಳತ್ಮಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಪಡಿಸುತ್ತಿದೆ ಎಂದರು. ಕಾಡಾನೆ ಹಾವಳಿ ಯಿಂದಾಗಿ ಗ್ರಾಮಸ್ಥರು ಭಯಭೀತ ರಾಗಿದ್ದು, ಕಾಡಾನೆಗಳ ಉಪಟಳ ವನ್ನು ನಿಯಂತ್ರಣಕ್ಕೆ ತರಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ನಿವೇಶನ ರಹಿತರು ಮಾತನಾಡಿ, ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ತಲತಲಾಂತರ ಗಳಿಂದ ತಮ್ಮ ಸಂಸಾರದೊAದಿಗೆ ಕಾರ್ಮಿಕರು ವಾಸ ಮಾಡಿ ಕೊಂಡಿದ್ದು, ನಮಗೆ ವಾಸ ಮಾಡಲು ಸ್ಪಂದಿಸುತ್ತಾರೆ ಎಂದು ತಿಳಿಸಿದರು. ರೈತರು ತಮ್ಮ ಬೆಳೆಗಳನ್ನು ನೋಂದಾವಣಿ ಮಾಡಿಕೊಳ್ಳುವಂತೆ ತಿಳಿಸಿದರು. ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರಿ ಭೂಮಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಉಪ ತಹಶೀಲ್ದಾರ್ ಪೊನ್ನು ಅಮ್ಮತ್ತಿ ಹೋಬಳಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು. ರೈತರು ತಮ್ಮ ಬೆಳೆಗಳನ್ನು ನೋಂದಾವಣಿ ಮಾಡಿಕೊಳ್ಳುವಂತೆ ತಿಳಿಸಿದರು. ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರಿ ಭೂಮಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಉಪ ತಹಶೀಲ್ದಾರ್ ಪೊನ್ನು ಅಮ್ಮತ್ತಿ ಹೋಬಳಿ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಾಕರ್, ಮುತ್ತಪ್ಪ, ಬಾನುಪ್ರಿಯ, ಪಿಡಿಓ ಶ್ರೀನಿವಾಸ್, ಹೊಸೂರು ಗ್ರಾ.ಪಂ. ಅಧ್ಯಕ್ಷೆ ಶಾಂತಿ ಸೋಮಯ್ಯ, ಉಪಾಧ್ಯಕ್ಷ ಧನು ಪೂಣಚ್ಚ, ಗ್ರಾಮಸ್ಥರಾದ ಕಲಿಯಂಡ ನಾಣಯ್ಯ, ಕೊಲ್ಲೀರ ಗೋಪಿ ಚಿಣ್ಣಪ್ಪ, ಉಮೇಶ್, ಮುಳ್ಳೇರ ಸುಭಾಷ್ ಭೀಮಯ್ಯ ಇನ್ನಿತರರು ಹಾಜರಿದ್ದರು.