ಮಡಿಕೇರಿ, ಏ. ೧೭: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಅವರ ಸಂಗ್ರಹಾಲಯಕ್ಕೆ ಮಾಜಿ ಸೈನಿಕರು ಸೇರಿದಂತೆ ಪ್ರಸ್ತುತ ಸೇವಾನಿರತ ಸೈನಿಕರಿಗೂ ಉಚಿತ ಪ್ರವೇಶ ಕಲ್ಪಿಸಬೇಕೆಂದು ಮೈಸೂರಿನ ವಿ.ಕೆ.ಇ ಟ್ರಸ್ಟ್ನ ಅಧ್ಯಕ್ಷ ಹಾಗೂ ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾನೂನು ಸಲಹೆಗಾರರಾದ ವಕೀಲ ಮಂಡೇಟಿರ ಎನ್ ಸುಬ್ರಮಣಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸೈನಿಕರು ದೇಶಕ್ಕೆ ನೀಡಿರುವಂತಹ, ನೀಡುತ್ತಿರುವ ಸೇವೆಯ ಪರಿಗಣನೆಗಾಗಿ ಶುಲ್ಕವನ್ನು ವಿನಾಯಿತಿಗೊಳಿಸಿ ಆದೇಶಿಸಬೇಕಾಗಿ ಕೋರಿಕೊಂಡಿದ್ದಾರೆ.
೧೯೫೭ ರಿಂದ ೧೯೭೭ ವರೆಗೆ ೩೭ ಮಂಡೇಟಿರ ಎನ್ ಸುಬ್ರಮಣಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸೈನಿಕರು ದೇಶಕ್ಕೆ ನೀಡಿರುವಂತಹ, ನೀಡುತ್ತಿರುವ ಸೇವೆಯ ಪರಿಗಣನೆಗಾಗಿ ಶುಲ್ಕವನ್ನು ವಿನಾಯಿತಿಗೊಳಿಸಿ ಆದೇಶಿಸಬೇಕಾಗಿ ಕೋರಿಕೊಂಡಿದ್ದಾರೆ.
೧೯೫೭ ರಿಂದ ೧೯೭೭ ವರೆಗೆ ೩೭