ವೀರಾಜಪೇಟೆ, ಏ. ೫: ಪಟ್ಟಣ ಪಂಚಾಯಿತಿ ಸದಸ್ಯ ಇ.ಸಿ. ಜೀವನ್ ನಿಧನರಾದ ಹಿನ್ನೆಲೆ ಖಾಲಿ ಇದ್ದ ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ಸ್ಥಾನಕ್ಕೆ ತಸ್ನಿಮ್ ಅಕ್ತರ್ ನೇಮಕಗೊಂಡಿದ್ದಾರೆ.