ವೀರಾಜಪೇಟೆ, ಏ. ೫: ವೀರಾಜಪೇಟೆ ಯಲ್ಲಿ ಪೊಲೀಸ್ ಉಪ ಅಧೀಕ್ಷಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಟಿ ಜಯಕುಮಾರ್ ರಾಜ್ಯ ಆಂತರಿಕ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಮುಂಬಡ್ತಿ ಹೊಂದಿದ್ದಾರೆ.