ಅಪೆಕ್ಸ್ ಬ್ಯಾಂಕ್ ಜಿಎಂ ಆಗಿ ಮಣವಟ್ಟೀರ ಬೆಳ್ಯಪ್ಪ ನಾಪೋಕ್ಲು, ಏ. ೩ : ಕರ್ನಾ ಟಕ ಅಪೆಕ್ಸ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾಗಿ ಜಿಲ್ಲೆಯ ನೆಲಜಿ ಗ್ರಾಮದ ಮಣವಟ್ಟೀರ ಬೆಳ್ಯಪ್ಪ (ಜಯ) ನೇಮಕಗೊಂಡಿದ್ದಾರೆ.