ಕಣಿವೆ, ಮಾ. ೨೬: ಇಲ್ಲಿನ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕೆ.ಎಸ್. ರಾಜಶೇಖರ್, ಕಾರ್ಯದರ್ಶಿಯಾಗಿ ಅನಿಲ್ ಶೇಷಾದ್ರಿ ಹಾಗೂ ಖಜಾಂಚಿಯಾಗಿ ಶ್ರೀದೇವಿ ವೆಂಕಟರಮಣರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಕೆ. ನಾರಾಯಣ ಶಾಸ್ತಿç, ಎಂ.ವಿ. ಸುಬ್ಬರಾಮು, ಬಿ.ಆರ್. ರಾಜೀವ್, ಬಿ.ಆರ್. ಶಶಿಧರ್, ರಜನಿ ಪ್ರದೀಪ್, ರಮಾವಿಜೇಂದ್ರ, ಷರ್ಮಿಳಾ ಮಂಜುನಾಥ್, ಶ್ರೀದೇವಿ ವೆಂಕಟರಮಣರಾವ್, ಸತೀಶ್, ಮೋಹನಕುಮಾರ್ ಹಾಗೂ ಹರ್ಷ ನೇಮಕವಾಗಿದ್ದಾರೆ ಎಂದು ಕಾರ್ಯದರ್ಶಿ ಅನಿಲ್ ಶೇಷಾದ್ರಿ ತಿಳಿಸಿದ್ದಾರೆ.