ನಾಪೋಕ್ಲು, ಮಾ. ೨೬: ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವಿಯ ಉತ್ಸವವು ವಿಜೃಂಭಣೆಯಿAದ ನಡೆಯಿತು.

ತಾ.೨೨ರಂದು ರಾತ್ರಿ ದೀಪಾರಾಧನೆ, ೨೩ರಂದು ಪಟ್ಟಣಿ ಹಬ್ಬ, ೨೪ರಂದು ದೇವಿಯ ಅವಭೃತ ಸ್ನಾನ, ೨೫ರಂದು ಶುದ್ಧ ಕಲಶ, ತಾ.೨೬ರಂದು ಬೇಟೆಕಾರ ಅಯ್ಯಪ್ಪ ದೇವರ ಪೂಜೆಯೊಂದಿಗೆ ಉತ್ಸವ ಸಂಪನ್ನಗೊAಡಿತು.