ಸಿದ್ದಾಪುರ, ಮಾ. ೧೯ ಅರಣ್ಯ ಇಲಾಖೆಯ ತನಿಖಾ ಗೇಟ್ ಬಳಿ ಜನಪರ ಸಂಘಟನೆ. ಡೊಮಿನೊಸ್ ಯುವಕ ಸಂಘ ಹಾಗೂ ಎಸ್ಸೆಸ್ಸೆಫ್ ಹಾಗೂ ವೀರಾಂಜನೇಯ ಕಾರ್ಯಕರ್ತರಿಂದ ಮಣ್ಣಿನ ಮಡಿಕೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾಲ್ದಾರೆ ಶಾಲೆ, ಪೊಲೀಸ್ ಗೇಟ್ ಬಳಿ ಅರಣ್ಯದಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ನೀಡ ಲಾಯಿತು. ಕಾರ್ಯಕ್ರಮದಲ್ಲಿ ತಿತಿಮತಿ ಅರಣ್ಯ ವಲಯದ ಚನ್ನವಿರೇಶ ನೀರುಣಿಸುವ ಜಾಗೃತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾಲ್ದಾರೆ ಶಾಲೆ, ಪೊಲೀಸ್ ಗೇಟ್ ಬಳಿ ಅರಣ್ಯದಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ನೀಡ ಲಾಯಿತು. ಕಾರ್ಯಕ್ರಮದಲ್ಲಿ ತಿತಿಮತಿ ಅರಣ್ಯ ವಲಯದ ಚನ್ನವಿರೇಶ ವೀರಾಂಜ ನೇಯ ಸಂಘದ ದುಶ್ಯಂತ ಹಾಗೂ ಪದಾಧಿಕಾರಿಗಳು, ಜನಪರ ಸಂಘಟನೆಯ ಸಂಸ್ಥಾಪಕ ಆಂಟೋನಿ, ಹರಿಪ್ರಸಾದ್, ಬಾವ ಮಾಲ್ದಾರೆ, ವಿನಿಲ್, ಪುನೀತ್, ಪ್ರವೀಣ್, ಶಶಿ ಮುಂತಾದವರು ಹಾಜರಿದ್ದರು.