ಸೋಮವಾರಪೇಟೆ, ಮಾ.೧೭: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕ ಹಾಗೂ ಯೂತ್ ರೆಡ್‌ಕ್ರಾಸ್ ಘಟಕಗಳ ವತಿಯಿಂದ ತಾ. ೧೯ರಂದು (ನಾಳೆ) ಓ.ಎಲ್.ವಿ ಚರ್ಚ್ ಸಭಾಂಗಣದಲ್ಲಿ ಮುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಪಿ.ಜೆ.ಜಸ್ಟಿನ್ ತಿಳಿಸಿದ್ದಾರೆ.