ವೀರಾಜಪೇಟೆ, ಮಾ. ೧೫: ಚಿರಾಯು ಹಾಗೂ ಎಸ್‌ಎಲ್‌ಡಿ ಡಾನ್ಸ್ ಸಂಸ್ಥೆ ಮೈಸೂರು ಇವರ ವತಿಯಿಂದ ಆಯೋಜಿಸಲಾಗಿದ್ದ ಡ್ಯಾನ್ಸರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಸ್‌ಎಲ್ ಡಿ ಮೈಸೂರು ತಂಡದ ವಿರುದ್ಧ ಫೈನಲ್ಸ್ನಲ್ಲಿ ಗೆದ್ದು ಕೂರ್ಗ್ ವಾರಿಯರ್ಸ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದೆ.