ಶ್ರೀಮಂಗಲ, ಮಾ. ೩: ರಾಷ್ಟಿçÃಯ ಸ್ವಯಂ ಸೇವಕ ಸಂಘ, ಧರ್ಮ ಜಾಗರಣಾ ವತಿಯಿಂದ ಇರ್ಪು ಜಾತ್ರೆಯ ಅಂಗವಾಗಿ ಬೈಕ್ ಜಾಥಾ ನಡೆಸಲಾಯಿತು.
ಟಿ. ಶೆಟ್ಟಿಗೇರಿಯಿಂದ ಶ್ರೀಮಂಗಲ ಮಾರ್ಗವಾಗಿ ಶ್ರೀ ರಾಮೇಶ್ವರ ದೇವಾಲಯದ ತನಕ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸ್ವಯಂ ಸೇವಕರು ಅಧಿಕ ಸಂಖ್ಯೆಯಲ್ಲಿ ಭಾಗಿಗಳಾಗಿದ್ದರು.