ಕೂಡಿಗೆ, ಜ. ೧೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮz ಮನೆಯಲ್ಲಿ ನಾಗರಹಾವು ಇದ್ದುದನ್ನು ಕೂಡಿಗೆಯ ಸ್ನೇಕ್ ಗಫೂರ್ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳೊAದಿಗೆ ಸೇರಿ ಯಡವನಾಡು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.