ಹಿಂದೂ ಜಾಗರಣ ವೇದಿಕೆಯ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನಡೆಯುವ ಯೋಧ ನಮನಂ ರಥಯಾತ್ರೆಯ ಮಾರ್ಗ:
ಬಿಳುಗುಂದ - ೯:೩೦ ಗಂಟೆ (ಬೆಳಿಗ್ಗೆ)
ವೀರಾಜಪೇಟೆ - ೧೦:೩೦ ಗಂಟೆ (ಬೆಳಿಗ್ಗೆ)
ಕದನೂರು - ೧೧:೪೫ ಗಂಟೆ
ಕಾಕೋಟುಪರAಬು - ೧೨:೪೫ ಗಂಟೆ
ಕೆದಮುಳ್ಳೂರು - ೨:೧೫ ಗಂಟೆ (ಮಧ್ಯಾಹ್ನ)
ಆರ್ಜಿ - ೩:೧೫ ಗಂಟೆ (ಮಧ್ಯಾಹ್ನ)
ಬೇಟೋಳಿ - ೪:೧೫ ಗಂಟೆ (ಸಂಜೆ)
ಬಿಟ್ಟAಗಾಲ - ೫:೪೫ ಗಂಟೆ (ಸಂಜೆ)
ಹಾತೂರು - ೭:೧೫ ಗಂಟೆ (ರಾತ್ರಿ)