ಸುಂಟಿಕೊಪ್ಪ,ಡಿ.೨೬: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ರಮೇಶ್ ಪಿಳ್ಳೆöÊ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಅವರನ್ನು ನೇಮಕ ಮಾಡಲಾಯಿತು. ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ವಿಹೆಚ್‌ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಹೆಚ್.ಬಿ. ಈಶ್ವರ ಮತ್ತು ಸುರೇಶ್ ಗೋಪಿ, ಪ್ರಧಾನ ಕಾರ್ಯದರ್ಶಿ ಗಣೇಶ್,ಸಹ ಕಾರ್ಯದರ್ಶಿಯಾಗಿ ರವಿ, ಸಂಚಾಲಕರಾಗಿ ಕನೀಶ್, ಸಹ ಸಂಚಾಲಕರುಗಳಾಗಿ ಸುಜಿ, ಎಸ್.ಶಶಿಕಾಂತ್, ಪಾಂಡ್ಯನ್, ಗೋ ರಕ್ಷಕ್ ಆಗಿ ಸತೀಶ್, ಸಹಕಾರ್ಯದರ್ಶಿ ಕಾರ್ತಿಕ್ ಮತ್ತಿತರರು ಆಯ್ಕೆ ಮಾಡಲಾಯಿತು. ವಿಹೆಚ್‌ಪಿ ತಾಲೂಕು ಅಧ್ಯಕ್ಷ ದಿನೇಶ್ ಇತರರು ಇದ್ದರು.