ಕಣಿವೆ, ಡಿ. ೩: ಎಡೆÀಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಟಾವಿಗೆ ಬಂದಿರುವ ಭತ್ತದ ಫಸಲು ಹಾನಿಯಾಗಿದೆ. ದುಬಾರೆಯ ಕೃಷಿಕರೊಬ್ಬರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮಳೆಯ ರಭಸಕ್ಕೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.