ಶನಿವಾರಸಂತೆ, ಡಿ. ೧: ಶನಿವಾರಸಂತೆಯ ಗಣಪತಿ ಚಂದ್ರಮೌಳೇಶ್ವರ ಪಾರ್ವತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶಿವನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಅರ್ಚಕ ಮಾಲತೇಶ್ ಭಟ್, ಭಕ್ತರು, ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
* ಶನಿವಾರಸಂತೆಯ ಗಣಪತಿ ಚಂದ್ರಮೌಳೇಶ್ವರ ಪಾರ್ವತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಿ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಕ್ಷೀರಾಭಿಷೇಕ, ಪಂಚಾಮೃತಭಿಷೇಕ ನೆರವೇರಿಸಿ ಪೂಜಿಸಲಾಯಿತು. ಅರ್ಚಕ ಮಾಲತೇಶ್ ಭಟ್, ಭಕ್ತರು, ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.