ಮಡಿಕೇರಿ, ನ. ೨೯: ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸಿದ ಅಪ್ರಾಪ್ತೆಯ ತಂದೆಗೆ ಕುಶಾಲನಗರ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ರೂ. ೨೫ ಸಾವಿರ ದಂಡ ಸಹಿತ ಒಂದು ದಿನದ ಸಜೆ ವಿಧಿಸಿ ತೀರ್ಪು ನೀಡಿದೆ.