ಮಡಿಕೇರಿ, ನ. ೮: ನಗರದ ೨ನೇ ವಾರ್ಡ್ನಲ್ಲಿ ಬೀದಿ ದೀಪ ಅಳವಡಿಕೆ ಮಾಡಲಾಯಿತು. ಕಳೆದ ೧ ವರ್ಷ ದಿಂದ ಬೀದಿದೀಪ ಇಲ್ಲದ ಹಿನ್ನೆಲೆ ಟಿ. ಜಾನ್ ಲೇಔಟ್‌ನಲ್ಲಿ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಸ್ಥಳೀಯರು ಗಮನ ಸೆಳೆದ ಹಿನ್ನೆಲೆ ನಗರಸಭಾ ಸದಸ್ಯ ಮಹೇಶ್‌ಜೈನಿ ಬೀದಿದೀಪ ಅಳವಡಿಸಲು ಕ್ರಮಕೈಗೊಂಡಿದ್ದರು.