ಚೆಯ್ಯಂಡಾಣೆ, ಅ. ೧೮: ಕಡಂಗ ಸಮೀಪದ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ೨೦೨೨ನೇ ಜನವರಿ ೩೦ ರಿಂದ ಫೆಬ್ರವರಿ ೧ ರವರೆಗೆ ನಡೆಸಲು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.