ಸುಂಟಿಕೊಪ್ಪ, ಅ. ೧೦: ಸುಂಟಿಕೊಪ್ಪ ಮಾರುಕಟ್ಟೆಯಲ್ಲಿ ಅಸ್ಸಾಂ ಮೂಲದವರು ಕಳೆದ ಒಂದು ತಿಂಗಳಿನಿAದ ಮುಕ್ತವಾಗಿ ಸಂತೆಯಲ್ಲಿ ವ್ಯಾಪಾರವನ್ನು ನಡೆಸುತ್ತಿದ್ದ ಬಗ್ಗೆ ನಗರ ಬಿಜೆಪಿ ಪ್ರಮುಖ ಬಿ.ಕೆ. ಪ್ರಶಾಂತ್ ಆಕ್ಷೇಪ ವ್ಯಕ್ತಪಡಿಸಿದರು.

ಸ್ಥಳಕ್ಕೆ ತೆರಳಿ ವ್ಯಾಪಾರವನ್ನು ನಿಲ್ಲಿಸುವಂತೆ ಹೇಳಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಎಚ್ಚರಿಕೆ ನೀಡಲಾಯಿತು. ಮುಂದಿನ ವಾರದಿಂದ ಸಂತೆಯಲ್ಲಿ ವ್ಯಾಪಾರ ಅಂಗಡಿ ನಡೆಸದಂತೆ ಎಚ್ಚರಿಕೆಯನ್ನು ನೀಡಲಾಯಿತು.