ಮಡಿಕೇರಿ, ಅ. ೮: ಭಾರತೀಯ ವಾಯುಸೇನೆಯಲ್ಲಿ ಗ್ರೂಪ್

ಕ್ಯಾಪ್ಟನ್ ಆಗಿರುವ ಮಂಡೇಟಿರ ಎಂ. ಬೋಪಣ್ಣ ಅವರನ್ನು ವಾಯುಪಡೆ ದಿವಸದ ಅಂಗವಾಗಿ ಪದಕ

ನೀಡಿ ಗೌರವಿಸಲಾಗಿದೆ. ಪಂಜಾಬ್‌ನ ಲೂದಿಯಾನದಲ್ಲಿ ಏರ್ ಮಾರ್ಷಲ್ ಕೆ.ಎಸ್. ಬಹಾದೂರಿಯ ಅವರು ರಾಷ್ಟçಪತಿಗಳ ಪರವಾಗಿ ಪದಕ

ನೀಡಿ ಗೌರವಿಸಿದರು. ಇವರು ಮೂಲತಃ ಕಾಕೋಟುಪರಂಬು ನಿವಾಸಿ, ಬೆಂಗಳೂರಿನಲ್ಲಿ ನೆಲೆಸಿರುವ

ಮಂಡೇಟಿರ ಕಾಶಿ ಮೇದಯ್ಯ ಹಾಗೂ ಲಲಿತ ದಂಪತಿಯರ ಪುತ್ರ.