ಮಡಿಕೇರಿ, ಸೆ. ೩೦: ಲಯನ್ಸ್ ಕ್ಲಬ್ ಆಫ್ ಮೂರ್ನಾಡಿನ ಅಧ್ಯಕ್ಷರಾಗಿ ಬಡುವಂಡ ಅರುಣ್ ಅಪ್ಪಚ್ಚು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮೂರ್ನಾಡಿನ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಪ್ರೀತಮ್ ಪೊನ್ನಪ್ಪ (ಉಐಖಿ ೩೧೭ ಆ ಸಂಯೋಜಕ) ನೇತೃತ್ವದಲ್ಲಿ ಅರುಣ್ ಅಪ್ಪಚ್ಚು ಅವರನ್ನು ೨೦೨೧-೨೨ನೇ ಸಾಲಿಗೆ ಅಧ್ಯಕ್ಷರೆಂದು ಘೋಷಿಸಲಾಯಿತು.