ಸಿದ್ದಾಪುರ, ಸೆ. ೨೮: ಸಿಪಿಐ(ಎಂ) ಪಕ್ಷದ ಮಹಾ ಅಧಿವೇಶನ ಅಂಗವಾಗಿ ಅ. ೩ ರಂದು ನೆಲ್ಲಿಹುದಿಕೇರಿಯಲ್ಲಿ ಶಾಖಾ ಸಮ್ಮೇಳನ ನಡೆಯಲಿದೆ ಎಂದು ಸಿಪಿಐ(ಎಂ) ಪಕ್ಷದ ಪ್ರಮುಖ ಪಿ.ಆರ್. ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ) ಪಕ್ಷದ ಮಹಾ ಅಧಿವೇಶನ ಏಪ್ರಿಲ್ ತಿಂಗಳಿನಲ್ಲಿ ಕೇರಳ ರಾಜ್ಯದ ಕಣ್ಣೂರುವಿನಲ್ಲಿ ನಡೆಯಲಿದ್ದು, ರಾಜ್ಯ ಸಮ್ಮೇಳನ ಜನವರಿಯಲ್ಲಿ ಗಂಗಾವತಿಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಸಮ್ಮೇಳನ ಅಕ್ಟೋಬರ್ನಲ್ಲಿ ಸಿದ್ದಾಪುರದಲ್ಲಿ ನಡೆಯಲಿದೆ ಎಂದರು. ಅದರ ಸಿದ್ದಾಪುರ, ಸೆ. ೨೮: ಸಿಪಿಐ(ಎಂ) ಪಕ್ಷದ ಮಹಾ ಅಧಿವೇಶನ ಅಂಗವಾಗಿ ಅ. ೩ ರಂದು ನೆಲ್ಲಿಹುದಿಕೇರಿಯಲ್ಲಿ ಶಾಖಾ ಸಮ್ಮೇಳನ ನಡೆಯಲಿದೆ ಎಂದು ಸಿಪಿಐ(ಎಂ) ಪಕ್ಷದ ಪ್ರಮುಖ ಪಿ.ಆರ್. ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ) ಪಕ್ಷದ ಮಹಾ ಅಧಿವೇಶನ ಏಪ್ರಿಲ್ ತಿಂಗಳಿನಲ್ಲಿ ಕೇರಳ ರಾಜ್ಯದ ಕಣ್ಣೂರುವಿನಲ್ಲಿ ನಡೆಯಲಿದ್ದು, ರಾಜ್ಯ ಸಮ್ಮೇಳನ ಜನವರಿಯಲ್ಲಿ ಗಂಗಾವತಿಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಸಮ್ಮೇಳನ ಅಕ್ಟೋಬರ್ನಲ್ಲಿ ಸಿದ್ದಾಪುರದಲ್ಲಿ ನಡೆಯಲಿದೆ ಎಂದರು. ಅದರ ಮಾರುತಿ ಮಾನ್ಪಡೆ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದೆಂದರು. ಸಮ್ಮೇಳನಕ್ಕೆ ಸಿಪಿಐ(ಎಂ) ಪಕ್ಷದ ರಾಜ್ಯ ಮುಖಂಡರು ಹಾಗೂ ಜಿಲ್ಲಾ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಪಕ್ಷದ ಪದಾಧಿಕಾರಿ ಗಳಾದ ಮೊಣಪ್ಪ, ಉದಯಕುಮಾರ್, ಚಂದ್ರನ್, ರವಿ, ರಾಜು, ಮುಸ್ತಫ ಹಾಜರಿದ್ದರು.