ಗುಡ್ಡೆಹೊಸೂರು, ಸೆ. ೧೭: ಇಲ್ಲಿನ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀವಿರಭದ್ರ ಸ್ವಾಮಿಗಳು ಹುಟ್ಟಿದ ದಿನದ ಅಂಗವಾಗಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಮತ್ತು ಅಖಿಲ ಗುಡ್ಡೆಹೊಸೂರು, ಸೆ. ೧೭: ಇಲ್ಲಿನ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀವಿರಭದ್ರ ಸ್ವಾಮಿಗಳು ಹುಟ್ಟಿದ ದಿನದ ಅಂಗವಾಗಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಮತ್ತು ಅಖಿಲ ಗುಡ್ಡೆಹೊಸೂರು ಸೇರಿ ಒಟ್ಟು ೯ ಸ್ಥಳಗಳಲ್ಲಿ ಈ ಕಾರ್ಯ ನಡೆಸಲಾಗಿದೆ. ಈ ಸಂದರ್ಭ ಸ್ವಾಮಿಜೀ ಅವರು ಮಾತನಾಡಿ ಇತ್ತೀಚಿನ ವರ್ಷಗಳÀಲ್ಲಿ ವೀರಭದ್ರ ಸ್ವಾಮಿ ಅವರ ಜನ್ಮದಿನಾ ಚರಣೆಯನ್ನು ಸಂಘದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ, ಅಲ್ಲದೆ ದಿನದ ಅಂಗವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ವರ್ಷ ಪ್ರಶಸ್ತಿಯನ್ನು ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಲಾಗಿದೆ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಬಸಪ್ಪ, ಶುಭಶೇಖರ್, ಬಿ.ಸಿ. ನವೀನ, ಮಲ್ಲಿಕಾರ್ಜುನ ಹಾಗೂ ವೀರಶೈವ ಲಿಂಗಾಯಿತ ಜಿಲ್ಲಾ ಸಂಘದ ಅಧ್ಯಕ್ಷ ಶಿವಪ್ಪ ಮುಂತಾದವರು ಹಾಜರಿದ್ದರು.