ಗೋಣಿಕೊಪ್ಪ ವರದಿ, ಆ. ೩೦: ಕೊಡಗು ಟ್ರೇಡ್ ಆ್ಯಂಡ್ ಕಾಮರ್ಸ್ ಲಿಮಿಟೆಡ್ (ಕ್ಯಾಟ್ಸ್ ಕೊಡಗು) ಒಂದನೆ ವಾರ್ಷಿಕೋತ್ಸವವನ್ನು ಮಗ್ಲೋಲಿಯ ರೆಸಾರ್ಟ್ನಲ್ಲಿ ಆಚರಿಸಿಕೊಂಡಿತು. ಮುಂದಿನ ಕಾರ್ಯಯೋಜನೆ ಬಗ್ಗೆ ಚರ್ಚಿಸ ಲಾಯಿತು. ಸಿಬ್ಬಂದಿ, ಆಡಳಿತ ವರ್ಗ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಜೇನು ಉತ್ಪಾದಕರ ಸಂಸ್ಥೆ ಅಧ್ಯಕ್ಷ ಕಂಜಿತAಡ ಮಂದಣ್ಣ, ಹಿರಿಯ ಪತ್ರಕರ್ತ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪಾಲ್ಗೊಂಡು ಶುಭ ಕೋರಿದರು. ಕ್ಯಾಟ್ಸ್ ಕೊಡಗು ಸಿಇಒ ಪಟ್ರಪಂಡ ಪಂತ್ ಮೊಣ್ಣಪ್ಪ, ನಿರ್ದೇಶಕ ನಾಳಿಯಂಡ ಕಾವೇರಪ್ಪ, ಕಲಿಯಂಡ ಸಜನ್ ಅಯ್ಯಪ್ಪ, ಚೊಟ್ಟೆಕಾಳಪಂಡ ಪ್ರಥ್ವಿ ಉತ್ತಯ್ಯ, ಮಾತಂಡ ನಾಚಪ್ಪ, ಪಾಡೆಯಂಡ ದೇವಯ್ಯ, ಚೇಂದAಡ ಶಮಿ ಮಾದಯ್ಯ, ಅವರೆಮಾದಂಡ ಶರಣ್ ಪೂಣಚ್ಚ, ಚೇನಂಡ ಮಾಚಯ್ಯ, ಮಲ್ಲೇಂಗಡ ನಿರನ್ ಸೋಮಣ್ಣ ಇದ್ದರು.