ಪೊನ್ನಂಪೇಟೆ, ಆ. ೨೬: ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸ್ಕಿಪರ್ ಫುಟ್ಬಾಲ್ ಕ್ಲಬ್‌ನ ಉದ್ಘಾಟನೆಯನ್ನು ಕರ್ನಲ್ ಸಿ. ಪಿ. ಮುತ್ತಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಕ್ಲಬ್‌ಗಳ ಅವಶ್ಯಕತೆ ಇವೆ. ಯುವಕರು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ದೇಶಸೇವೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಖಜಾಂಚಿಯಾಗಿ ಸೊಹೇಲ್, ಉಪ ಖಜಾಂಚಿಯಾಗಿ ಶಫೀರ್, ಗೌರವಾಧ್ಯಕ್ಷರಾಗಿ ವಿಜು, ಮಂಜು, ತಾಹಿಬ್, ಮ್ಯಾನೇಜರ್ ಆಗಿ ಸುಜಿತ್, ಶರತ್, ಸದಸ್ಯರಾಗಿ ಆಕಾಶ್, ವರುಣ್, ವಿನಿಲ್, ನಾಗೇಂದ್ರ, ಮಂಜು, ಅಜಯ್, ತರುಣ್, ರದೀಶ್, ರಾಜು, ಭೀಮಯ್ಯ, ನಿಶಾಂತ್, ಸಜನ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಕ್ಲಬ್ ಲೋಗೋ ಬಿಡುಗಡೆ ಮಾಡಲಾಯಿತು. ಶಫೀರ್ ಎಂ. ಸ್ವಾಗತಿಸಿ, ವಂದಿಸಿದರು.