ಚೆಟ್ಟಳ್ಳಿ, ಆ. ೧೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿಯ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆದ ಕಕ್ಕಡ ತಿಂಗಳ ಕಕ್ಕಡ ತೀನಿ ನಮ್ಮೆಯಲ್ಲಿ ಖಾದ್ಯಗಳ ಆರು ವಿಭಾಗಗಳಲ್ಲಿ ಪೈಪೋಟಿ ಮತ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಒಂದನೇ ವಿಭಾಗ : ಮದ್ದ್ಪುಟ್ಟ್ ವಿಭಾಗದಲ್ಲಿ ಶೀತಲ್ ಎಂ.ಎಸ್. (ಪ್ರಥಮ), ಪೊನ್ನ ಚೆಟ್ಟೀರ ಅಕ್ಕಮ್ಮ (ದ್ವಿತೀಯ), ಕುವಲೆಪುಟ್ಟ್ ವಿಭಾಗದಲ್ಲಿ ಮೇದುರ ಮಿನ್ನು ಕಾವೇರಮ್ಮ (ಪ್ರಥಮ), ಪೆಮ್ಮಂಡ ವೀಣಾ ದೇವಯ್ಯ (ಬೆಂಗಳೂರು) (ದ್ವಿತೀಯ), ಪತ್ರೊಡೆಪುಟ್ಟ್ ವಿಭಾಗದಲ್ಲಿ ಚೆಟ್ರಂಡ ವಸಂತಿ (ಪ್ರಥಮ), ಪುತ್ತರಿರ ವನಿತಮುತ್ತಪ್ಪ (ದ್ವಿತೀಯ),
ಎರಡನೇ ವಿಭಾಗ : ಮುದ್ರ‍್ರೆಪಜ್ಜಿ ವಿಭಾಗದಲ್ಲಿ ಬಾಳೆಯಡ ದಿವ್ಯಾಮಂದಪ್ಪ (ಪ್ರಥಮ), ಎ.ಬಿ. ನಿರ್ಮಲಾ (ದ್ವಿತೀಯ), ಚೆಕ್ಕೆಕುರುಪಜ್ಜಿ ವಿಭಾಗದಲ್ಲಿ ಚೆಟ್ರಂಡ ಭಾರತಿ-(ಪ್ರಥಮ), ಮೂವೆರ ರೇಖಾಪ್ರಕಾಶ್ (ದ್ವಿತೀಯ), ಕೈಪುಳಿ ಪಜ್ಜಿ ವಿಭಾಗದಲ್ಲಿ ಶಿಬಿನ್(ಪ್ರಥಮ), ಸಬಿತ (ದ್ವಿತೀಯ).
ಮೂರನೇ ವಿಭಾಗ : ಮದ್ದ್ ಪಾಯಸ ವಿಭಾಗದಲ್ಲಿ ಪೊನ್ನಚೆಟ್ಟೀರ ಅಕ್ಕಮ್ಮ (ಪ್ರಥಮ), ಚೆಟ್ರಂಡ ಭಾರತಿ (ದ್ವಿತೀಯ).
ನಾಲ್ಕನೇ ವಿಭಾಗ: ನಾಡ್ ಕೋಳಿಕರಿ ವಿಭಾಗದಲ್ಲಿ ಪೆಮ್ಮಂಡ ವೀಣಾದೇವಯ್ಯ (ಪ್ರಥಮ), ಬೊಳ್ಳಜಿರ ಯಮುನಾ ಅಯ್ಯಪ್ಪÀ (ದ್ವಿತೀಯ), ಪಂದಿಕರಿ ವಿಭಾಗದಲ್ಲಿ ಕೇಚಮಾಡ ಡಾಟಿ (ಪ್ರಥಮ), ಚೆಟ್ರಂಡ ಭಾರತಿ (ದ್ವಿತೀಯ), ಕಕ್ಕಳೆಞಂಡ್ ಕರಿ ವಿಭಾಗದಲ್ಲಿ ಸುನಿತಾ ಪಿ.ಎಸ್.(ಪ್ರಥಮ), ಸಬಿತ (ದ್ವಿತೀಯ), ಕೊಯಿಲೆಮೀನ್‌ಕರಿ ವಿಭಾಗದಲ್ಲಿ ಪೊನ್ನಚೆಟ್ಟೀರ ಅಕ್ಕಮ್ಮ (ಪ್ರಥಮ), ಒಣಕ್‌ಯರ್ಚಿ ವಿಭಾಗದಲ್ಲಿ ಎಂ.ಬಿ. ನಿರ್ಮಲಾ-ಪ್ರಥಮ, ಶೀತಲ್ ಎಂ.ಎಸ್. (ದ್ವಿತೀಯ).
ಐದನೇ ವಿಭಾಗ: ಬೈಂಬಳೆಕರಿ ವಿಭಾಗದಲ್ಲಿ ಎಂ.ಬಿ. ನಿರ್ಮಲಾ (ಪ್ರಥಮ), ಬಾಳೆಯಡ ದಿವ್ಯಾಮಂದಪ್ಪ (ದ್ವಿತೀಯ), ಕೇಂಬುಕರಿ ವಿಭಾಗದಲ್ಲಿ ಸಬಿತಾ (ಪ್ರಥಮ), ಶೀತಲ್ ಎಂ.ಎಸ್ ಹಾಗೂ ಮೂವೆರ ರೇಖಾ ಪ್ರಕಾಶ್ (ದ್ವಿತೀಯ), ಕಾಡ್‌ಮಾಂಗೆ ಕರಿ ವಿಭಾಗದಲ್ಲಿ ಚೆಟ್ರಂಡ ಭಾರತಿ ತಿಮ್ಮಯ್ಯ-(ಪ್ರಥಮ), ಕಂಗAಡ ಕುಸುಮಾ (ದ್ವಿತೀಯ).
ಆರನೇ ವಿಭಾಗ: ಮಾಂಗೆಪಾರ ವಿಭಾಗದಲ್ಲಿ ಚೆಟ್ರಂಡ ಭಾರತಿ (ಪ್ರಥವ
Ä), ಶೀತಲ್ ಎಂ.ಎಸ್. (ದ್ವಿತೀಯ), ಕೊಯಿಲೆಮೀನ್ ವಿಭಾಗದಲ್ಲಿ ಪೊನ್ನಚೆಟ್ಟೀರ ಅಕ್ಕಮ್ಮ (ಪ್ರಥಮ), ಕಂಗAಡ ಕುಸುಮ (ದ್ವಿತೀಯ), ಚೋದ್‌ಚೋದ್ಯವೆಂಬ ಪ್ರಶ್ನೋತ್ತರ ಪೈಪೋಟಿಯಲ್ಲಿ ಮೂವೆರ ರೇಖಾಪ್ರಕಾಶ್ (ಪ್ರಥಮ), ಪಾಲಂದಿರ ರೀಟಾ ಗಂಗಮ್ಮ (ದ್ವಿತೀಯ) ಹಾಗೂ ಪೊನ್ನಮ್ಮ ಪಿ.ಎಸ್. (ತೃತೀಯ) ಬಹುಮಾನ ವಿಜೇತರಾದರು.