ಮಡಿಕೇರಿ, ಆ. ೫: ಅನ್ಯಧರ್ಮಿಯ ಎಂಬ ಕಾರಣಕ್ಕೆ ತನ್ನನ್ನು ಗುರಿಮಾಡಿ ಕಟ್ಟಡ ನವೀಕರಣಕ್ಕೆ ಅನುಮತಿ ನೀಡದೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಬಿಜೆಪಿ ನಗರಸಭಾ ಸದಸ್ಯರೇ ಹೇಳಿದ ಆಡಿಯೋಗಳನ್ನು ಉದ್ಯಮಿ ಕೆ.ಎ. ಹಾಶಿಂ ಬಿಡುಗಡೆ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಳೆದ ಆರು ತಿಂಗಳ ಹಿಂದೆ ನಗರದ ಕಾವೇರಿ ಮಹಲ್ ಕಟ್ಟಡವನ್ನು ೧೫ ವರ್ಷಕ್ಕೆ ಗುತ್ತಿಗೆಗೆ ಪಡೆದುಕೊಂಡು ಕಟ್ಟಡವನ್ನು ನವೀಕರಣಗೊಳಿಸಿ ವಾಣಿಜ್ಯ ಮಳಿಗೆಗಳನ್ನಾಗಿ ಮಾಡಲು ಉದ್ದೇಶಿಸಿದ್ದು, ನಗರಸಭೆಗೆ ಈ ಸಂಬAಧ ಅನುಮತಿಗಾಗಿ ಮನವಿ ಕೂಡ ಸಲ್ಲಿಸಿದ್ದೆ. ಆದರೆ, ಅನುಮತಿ ನೀಡಲು ನಗರಸಭೆ ಸತಾಯಿಸುತ್ತಾ ಯಾವುದೇ ರೀತಿಯಲ್ಲಿ ಮಡಿಕೇರಿ, ಆ. ೫: ಅನ್ಯಧರ್ಮಿಯ ಎಂಬ ಕಾರಣಕ್ಕೆ ತನ್ನನ್ನು ಗುರಿಮಾಡಿ ಕಟ್ಟಡ ನವೀಕರಣಕ್ಕೆ ಅನುಮತಿ ನೀಡದೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಬಿಜೆಪಿ ನಗರಸಭಾ ಸದಸ್ಯರೇ ಹೇಳಿದ ಆಡಿಯೋಗಳನ್ನು ಉದ್ಯಮಿ ಕೆ.ಎ. ಹಾಶಿಂ ಬಿಡುಗಡೆ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಳೆದ ಆರು ತಿಂಗಳ ಹಿಂದೆ ನಗರದ ಕಾವೇರಿ ಮಹಲ್ ಕಟ್ಟಡವನ್ನು ೧೫ ವರ್ಷಕ್ಕೆ ಗುತ್ತಿಗೆಗೆ ಪಡೆದುಕೊಂಡು ಕಟ್ಟಡವನ್ನು ನವೀಕರಣಗೊಳಿಸಿ ವಾಣಿಜ್ಯ ಮಳಿಗೆಗಳನ್ನಾಗಿ ಮಾಡಲು ಉದ್ದೇಶಿಸಿದ್ದು, ನಗರಸಭೆಗೆ ಈ ಸಂಬAಧ ಅನುಮತಿಗಾಗಿ ಮನವಿ ಕೂಡ ಸಲ್ಲಿಸಿದ್ದೆ. ಆದರೆ, ಅನುಮತಿ ನೀಡಲು ನಗರಸಭೆ ಸತಾಯಿಸುತ್ತಾ ಯಾವುದೇ ರೀತಿಯಲ್ಲಿ