ಮಡಿಕೇರಿ, ಆ. ೪: ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಕುಗ್ರಾಮಗಳನ್ನು ಹೊಂದಿರುವ ಗಾಳಿಬೀಡು ವಿಭಾಗಕ್ಕೆ ಜುಲೈ ಅಂತ್ಯಕ್ಕೆ ೧೦೦.೫೮ ಇಂಚು ಮಳೆಯಾಗಿದೆ. ಜುಲೈ ೧೩ ರಂದು ೫.೬೦, ೧೪ ರಂದು ೫.೫೦ ಹಾಗೂ ೨೩ ರಂದು ೫.೧೧ ಇಂಚುಗಳಷ್ಟು ಮಳೆ ಸುರಿದಿದೆ.