ಕಣಿವೆ, ಜು. ೨೩: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ದುಬಾರೆ ಕಾವೇರಿ ನದಿ ತೀರಕ್ಕೆ ಕುಶಾಲನಗರ ಗುಡ್ಡೆಹೊಸೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ಕಣಿವೆ, ಜು. ೨೩: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ದುಬಾರೆ ಕಾವೇರಿ ನದಿ ತೀರಕ್ಕೆ ಕುಶಾಲನಗರ ಗುಡ್ಡೆಹೊಸೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ಈ ರಸ್ತೆಯಲ್ಲಿ ಸಂಚರಿಸುವAತೆಯೇ ಇಲ್ಲ. ಗುಡ್ಡೆಹೊಸೂರಿನಿಂದ ರಂಗಸಮುದ್ರವರೆಗೂ ಕನಿಷ್ಟ ೫ ಕಿ.ಮೀ. ರಸ್ತೆಯಲ್ಲಿ ವಾಹನಗಳು ನೃತ್ಯ ಮಾಡುತ್ತಾ ಸಾಗುವ ಚಿತ್ರಣ ಸಾಮಾನ್ಯವಾಗಿದೆ. ತುರ್ತು ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ಗಳು ಕೂಡ ಈ ರಸ್ತೆಯಲ್ಲಿ ಪರದಾಡಬೇಕಾಗಿದೆ.
ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಸುಸ್ಥಿರವಾದ ರಸ್ತೆಯನ್ನು ಮಾಡಿಕೊಡಬೇಕಾದುದು ಜಿಲ್ಲಾಡಳಿತದ ಕರ್ತವ್ಯವಾಗಿರುವು ದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಲಿ ಎಂದು ರಂಗಸಮುದ್ರ ನಿವಾಸಿ ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್. ಕೆ. ಚಂದ್ರು ಒತ್ತಾಯಿಸಿದ್ದಾರೆ.