ಕುಶಾಲನಗರ, ಜು. ೨೧: ಕುಶಾಲನಗರ ಲಯನ್ಸ್ ಕ್ಲಬ್ ೨೦೨೧-೨೨ರ ಪದಗ್ರಹಣ ಸಮಾರಂಭ ಸ್ಥಳೀಯ ಸುಲೋಕಾ ಟವರ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷ ಟಿ.ಕೆ. ರಾಜಶೇಖರ್, ನೇತೃತ್ವದ ತಂಡಕ್ಕೆ ಲಯನ್ಸ್ ಮಾಜಿ ಜಿಲ್ಲಾ ಕಾರ್ಯದರ್ಶಿ ಅರವಿಂದ ಶೆಣಯ ಕುಡುಪಿ ಪ್ರಮಾಣವಚನ ಭೋದಿಸಿದರು.
ಕಾರ್ಯದರ್ಶಿಯಾಗಿ ಸುಮನ್ ಬಾಲಚಂದ್ರ, ಖಜಾಂಚಿಯಾಗಿ ಕುಲ್ಲಚ್ಚನ ಹೇಮಂತ್ ನಿಯೋಜನೆಗೊಂಡಿದ್ದಾರೆ. ಕುಶಾಲನಗರದಲ್ಲಿ ಲಯನ್ಸ್ ಕ್ಲಬ್‌ಗೆ ಸೇರಿದ ಖಾಲಿ ನಿವೇಶನದಲ್ಲಿ ಬೃಹತ್ ಕಣ್ಣಿನ ಚಿಕಿತ್ಸೆ ಆಸ್ಪತ್ರೆ ನಿರ್ಮಾಣಕ್ಕೆ ಕುಶಾಲನಗರ, ಜು. ೨೧: ಕುಶಾಲನಗರ ಲಯನ್ಸ್ ಕ್ಲಬ್ ೨೦೨೧-೨೨ರ ಪದಗ್ರಹಣ ಸಮಾರಂಭ ಸ್ಥಳೀಯ ಸುಲೋಕಾ ಟವರ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷ ಟಿ.ಕೆ. ರಾಜಶೇಖರ್, ನೇತೃತ್ವದ ತಂಡಕ್ಕೆ ಲಯನ್ಸ್ ಮಾಜಿ ಜಿಲ್ಲಾ ಕಾರ್ಯದರ್ಶಿ ಅರವಿಂದ ಶೆಣಯ ಕುಡುಪಿ ಪ್ರಮಾಣವಚನ ಭೋದಿಸಿದರು.
ಕಾರ್ಯದರ್ಶಿಯಾಗಿ ಸುಮನ್ ಬಾಲಚಂದ್ರ, ಖಜಾಂಚಿಯಾಗಿ ಕುಲ್ಲಚ್ಚನ ಹೇಮಂತ್ ನಿಯೋಜನೆಗೊಂಡಿದ್ದಾರೆ. ಕುಶಾಲನಗರದಲ್ಲಿ ಲಯನ್ಸ್ ಕ್ಲಬ್‌ಗೆ ಸೇರಿದ ಖಾಲಿ ನಿವೇಶನದಲ್ಲಿ ಬೃಹತ್ ಕಣ್ಣಿನ ಚಿಕಿತ್ಸೆ ಆಸ್ಪತ್ರೆ ನಿರ್ಮಾಣಕ್ಕೆ ಈ ಸಂಬAಧ ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ನೂತನ ಅಧ್ಯಕ್ಷರಾಗಿ ನೇಮಕಗೊಂಡ ರಾಜಶೇಖರ್ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಸಮಾಜದ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳು ವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಾಂತೀಯ ಅಧ್ಯಕ್ಷ ಗ್ಲೆನ್ ನಿಶಾಂತ್ ಮೆನೇಜಸ್, ವಿಭಾಗೀಯ ಅಧ್ಯಕ್ಷ ಧನು ಉತ್ತಪ್ಪ, ಹಿರಿಯ ಸದಸ್ಯ ಪೊನ್ನಚ್ಚನ ಮೋಹನ್, ಮಾಜಿ ಅಧ್ಯಕ್ಷ ಕೊಡಗನ ಹರ್ಷ ಮತ್ತು ಸದಸ್ಯರು ಹಾಗೂ ನೆರೆಯ ಕ್ಲಬ್‌ಗಳ ಪದಾಧಿಕಾರಿಗಳು ಇದ್ದರು.