ಸಿದ್ದಾಪುರ, ಜು. ೧೨: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿAದ ಸ್ಥಗಿತ ಗೊಂಡಿದ್ದ ಸಾರಿಗೆ ಬಸ್ ವ್ಯವಸ್ಥೆ ಮರು ಆರಂಭವಾಗಿದ್ದು, ಸೋಮ ವಾರ ಸಿದ್ದಾಪುರದಲ್ಲಿ ಒಂದೆರಡು ಸರಕಾರಿ ಬಸ್ ಓಡಾಟ ನಡೆಸಿತು. ಸಿದ್ದಾಪುರ, ಜು. ೧೨: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿAದ ಸ್ಥಗಿತ ಗೊಂಡಿದ್ದ ಸಾರಿಗೆ ಬಸ್ ವ್ಯವಸ್ಥೆ ಮರು ಆರಂಭವಾಗಿದ್ದು, ಸೋಮ ವಾರ ಸಿದ್ದಾಪುರದಲ್ಲಿ ಒಂದೆರಡು ಸರಕಾರಿ ಬಸ್ ಓಡಾಟ ನಡೆಸಿತು.