ಕುಶಾಲನಗರ, ಜು. ೧೨: ಕುಶಾಲನಗರ ತಾಲೂಕು ರಚನೆಗೆ ಎರಡು ಹೋಬಳಿಗಳ ಹಲವು ಸಂಘಸAಸ್ಥೆಗಳು ಸೇರಿ ಹೋರಾಟ ನಡೆಸಿದ್ದು,ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿರಲಿಲ್ಲ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ ಮನು ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ೨೦ ವರ್ಷಗಳಿಂದ ತಾಲೂಕು ರಚನೆ ಹೋರಾಟ ಸಂದರ್ಭ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಎಲ್ಲಾ ಹಂತದಲ್ಲಿ ಪಾಲ್ಗೊಂಡಿದ್ದಾರೆ, ಕುಶಾಲನಗರ ಕುಶಾಲನಗರ, ಜು. ೧೨: ಕುಶಾಲನಗರ ತಾಲೂಕು ರಚನೆಗೆ ಎರಡು ಹೋಬಳಿಗಳ ಹಲವು ಸಂಘಸAಸ್ಥೆಗಳು ಸೇರಿ ಹೋರಾಟ ನಡೆಸಿದ್ದು,ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿರಲಿಲ್ಲ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ ಮನು ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ೨೦ ವರ್ಷಗಳಿಂದ ತಾಲೂಕು ರಚನೆ ಹೋರಾಟ ಸಂದರ್ಭ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಎಲ್ಲಾ ಹಂತದಲ್ಲಿ ಪಾಲ್ಗೊಂಡಿದ್ದಾರೆ, ಕುಶಾಲನಗರ ಕುಶಾಲನಗರ, ಜು. ೧೨: ಕುಶಾಲನಗರ ತಾಲೂಕು ರಚನೆಗೆ ಎರಡು ಹೋಬಳಿಗಳ ಹಲವು ಸಂಘಸAಸ್ಥೆಗಳು ಸೇರಿ ಹೋರಾಟ ನಡೆಸಿದ್ದು,ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿರಲಿಲ್ಲ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ ಮನು ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ೨೦ ವರ್ಷಗಳಿಂದ ತಾಲೂಕು ರಚನೆ ಹೋರಾಟ ಸಂದರ್ಭ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಎಲ್ಲಾ ಹಂತದಲ್ಲಿ ಪಾಲ್ಗೊಂಡಿದ್ದಾರೆ, ಕುಶಾಲನಗರ ಅವರ ಪಾತ್ರವಿಲ್ಲ ಎಂಬ ಶಶಿಧರ್ ಹೇಳಿಕೆ ಬಾಲಿಶವಾಗಿದ್ದು ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯ ಜನರ ಒಮ್ಮತದ ಹೋರಾಟ ಹಾಗೂ ಸರ್ಕಾರದಲ್ಲಿ ಶಾಸಕ ರಂಜನ್ ಅವರ ಪಾತ್ರ ಕುಶಾಲನಗರ ನೂತನ ತಾಲೂಕು ರಚನೆಗೆ ಕಾರಣ ಎಂದರು. ಈ ಬಗ್ಗೆ ಮಾಹಿತಿಯ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಮರ್ಪಕ ಮಾಹಿತಿ ಕಲೆಹಾಕಬೇಕು ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷರು ಹೋರಾಟ ಸಂದರ್ಭ ಕನಿಷ್ಟ ಸೌಜನ್ಯಕ್ಕಾದರೂ ಪಾಲ್ಗೊಳ್ಳದೇ ಈಗ ತಮ್ಮ ಕೊಡುಗೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.
ಈ ಸಂದರ್ಭ ಉಪಾಧ್ಯಕ್ಷರಾದ ಕೆ.ವರದ, ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್ ಮಾತನಾಡಿದರು. ಗೋಷ್ಟಿಯಲ್ಲಿ ಪ್ರಮುಖರಾದ ಎಂಎಲ್ ಗೌತಮ್, ಚಂದ್ರಶೇಖರ ಹೇರೂರು, ವೇದಾವತಿ, ಪ್ರವೀಣ್ ಇದ್ದರು.