ಪೆರಾಜೆ, ಜು. ೨: ಪೆರಾಜೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಗ್ರಾಮದಲ್ಲಿನ ಆಸಕ್ತರಿಂದ ಪಡೆದ ೧೬ ಗೋವುಗಳನ್ನು ಮಂಗಳೂರಿನ ಕುಂಟಿಕಾನ, ಕಾರ್ಯದರ್ಶಿ ಭುವನ್ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಶ್ಚಂದ್ರ ಬಂಗಾರಕೋಡಿ, ಉದಯಚಂದ್ರ ಕುಂಬಳಚೇರಿ ಹಾಗೂ ಸಂಘಟನೆಯ ಪ್ರಮುಖರಾದ, ಅರುಣ್ ಮಜಿಕೋಡಿ ನಿಧಿ ಹೊದ್ದೆಟ್ಟಿ, ರಜಿತ್ ಪಾತಿಕಲ್ಲು, ಭವಿತ್ ಕುಂಬಳಚೇರಿ, ಪ್ರಣೀತ್ ಕುಂಬಳಚೇರಿ, ವರದರಾಜ್ ಬಂಗಾರಕೋಡಿ, ಸಂಭ್ರತ್ ರಾಜ್ ಅಮೆಚೂರ್, ಸೀತಾರಾಮ ಕದಿಕಡ್ಕ, ಮಿಥುನ್ ಮಜಿಕೋಡಿ, ತಾ. ಪ್ರಮುಖ್ ಮಹೇಶ್ ಮೂಲೆಮಜಲು ಅವರ ನೇತೃತ್ವದಲ್ಲಿ ದ.ಕ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗುರುದತ್ ನಾಯಕ್ ಹಾಗೂ ಚರಣ್ ಬಂಗಾರಕೋಡಿ ವಾಹನದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದರು.