ಮಡಿಕೇರಿ, ಜೂ. ೨೫: ಮರಂದೋಡ ಗ್ರಾಮದ ವಿಶೇಷ ಚೇತನ ಮಾರ್ಚಂಡ ಮಾಣಿಚ್ಚ ಅವರಿಗೆ ಕುಂಜಿಲ - ಕಕ್ಕಬೆ ಗ್ರಾಮ ಪಂಚಾಯಿತಿ ವತಿಯಿಂದ ಗಾಲಿ ಕುರ್ಚಿ ವಿತರಿಸಲಾಯಿತು. ಪಂಚಾಯಿತಿ ಅಧ್ಯಕ್ಷ ಹಾಗೂ ಪಿ.ಡಿ.ಓ. ನೇತೃತ್ವದಲ್ಲಿ ವಿತರಿಸ ಲಾಯಿತು.