ಮಡಿಕೇರಿ, ಜೂ. ೧೪: ತೈಲಬೆಲೆ ಏರಿಕೆ ವಿರುದ್ಧ ಇಂದು ಜಿಲ್ಲೆಯ ಹಲವೆಡೆ ಕಾಂಗ್ರೆಸ್‌ನಿAದ ಪ್ರತಿಭಟನೆ ನಡೆಯಿತು. ಪೆಟ್ರೋಲ್ ಬೆಲೆ ಶತಕ ಮೀರಿದನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕೇಕ್ ಕತ್ತರಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿತು.

ಮಡಿಕೇರಿಯ ತಿಮ್ಮಯ್ಯ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕೇಕ್ ಕತ್ತರಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿತು.

ಮಡಿಕೇರಿಯ ತಿಮ್ಮಯ್ಯ ಕಾಂಗ್ರೆಸ್ ಮುಖಂಡರಾದ ಮಿಟ್ಟು ಚಂಗಪ್ಪ ಅವರಿಂದ ಠಿeಣಡಿoಟ ೧೦೦ ಟಿoಣ ouಣ ಕೇಕನ್ನು ಕತ್ತರಿಸಿ ಗ್ರಾಹಕರಿಗೆ ವಿತರಿಸುವ ಮೂಲಕ ಪ್ರತಿಭಟಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ ಮೂವತ್ತೆöÊದು ರೂ ಮೂಲ ಬೆಲೆ ಇರುವ ಒಂದು ಲೀಟರ್ ಪೆಟ್ರೋಲ್ ಅನ್ನು ಅರುವತ್ತೆöÊದು ರೂ ತೆರಿಗೆ ವಿಧಿಸಿ ಜನರ ಶೋಷಣೆ ಮಾಡುತ್ತಿರುವ ಬಿಜೆಪಿ ಸರ್ಕಾರ ಅನಾಯಾಸವಾಗಿ ಶತಕ ದಾಟಿದರೂ ಸಂಭ್ರಮಿಸಲಿಲ್ಲ .ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಕೇಕ್ ಕತ್ತರಿಸಿ ಹಂಚುತ್ತಿದೆ ಎಂದು ಕುಟುಕಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಕೆಪಿಸಿಸಿ ಕಾರ್ಯದರ್ಶಿ ಜಿ.ಜೆ. ಕಾವೇರಪ್ಪ, ನಗರ ಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಯುವ ಕಾಂಗ್ರೆಸ್ ಮುಖಂಡ ಶಾಫಿ ಕೊಟ್ಟಮುಡಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಮಡಿಕೇರಿ ನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಗೌಡ, ಮಾಜಿ ನಗರ ಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಟಿ.ಪಿ. ನಾಣಯ್ಯ, ವೃತ್ತಿಪರ ಘಟಕದ ಜಿಲ್ಲಾಧ್ಯಕ್ಷ ಅಂಬೇಕಲ್ ನವೀನ್, ನಗರ ಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಮ್ತಾಜ್

ಬೇಗಂ, ಫರ್ಜಾನ, ಲಿಲ್ಲಿ,

ಪ್ರೇಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(ಮೊದಲ ಪುಟದಿಂದ) ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿರುವುದನ್ನು ಖಂಡಿಸಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳ, ಅಸಂಘಟಿತ ವಲಯ,ಯುವ ಕಾಂಗ್ರೆಸ್ ವತಿಯಿಂದ ಗೋಣಿ ಕೊಪ್ಪಲುವಿನ ವಿವಿಧ ಪೆಟ್ರೋಲ್ ಬಂಕ್‌ನ ಎದುರು ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಉಮಾಮಹೇಶ್ವರಿ ದೇವಾಲಯ ಮುಂಭಾಗದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕೋಳೆರ ಭಾರತಿ ನೇತೃತ್ವದಲ್ಲಿ ಹರಿಶ್ಚಂದ್ರಪುರದ ಪೆಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವದಲ್ಲಿ ಉಮಾಮಹೇಶ್ವರಿ ದೇವಾಲಯ ಮುಂಭಾಗದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕೋಳೆರ ಭಾರತಿ ನೇತೃತ್ವದಲ್ಲಿ ಹರಿಶ್ಚಂದ್ರಪುರದ ಪೆಟ್ರೋಲ್ ಬಂಕ್ ಟ್ರೋಲ್ ಬಂಕ್ ಮೂವತ್ತೆöÊದು ರೂ. ಮೂಲ ಬೆಲೆ ಇರುವ ಒಂದು ಲೀಟರ್ ಪೆಟ್ರೋಲ್ ಅನ್ನು ಆರುವತ್ತೆöÊದು ರೂ. ತೆರಿಗೆ ವಿಧಿಸಿ ಜನರ ಶೋಷಣೆ ಮಾಡುತ್ತಿದೆ.ಇದೀಗ ಲೀ.ಗೆ ೧೦೦ ರ ಗಡಿ ದಾಟಿದೆ,ಈಗಾಗಿ ಪ್ರತಿಭಟನೆ ಅನಿವಾರ್ಯ ಎಂದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾಜಿ ಎಂ.ಎಲ್.ಸಿ.ಅರುಣ್ ಮಾಚಯ್ಯ, ಜಿಲ್ಲಾ ವಕ್ತಾರೆ ಕೇಚಮಾಡ ಸರಿತ ಪೂಣಚ್ಚ, ಜಿ.ಪಂ.ಮಾಜಿ ಸದಸ್ಯೆ ಪಿ.ಆರ್.ಪಂಕಜ, ಸೇವಾದಳ ಮಾಜಿ ಅಧ್ಯಕ್ಷ ಕಾವೇರಪ್ಪ, ಪಕ್ಷದ ನಾಯಕರುಗಳಾದ ಅಬ್ದುಲ್ ಸಮ್ಮದ್, ಎಂ.ಮAಜುಳಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೇರ ಭಾರತಿ ಮುಂತಾದವರು ಮಾತನಾಡಿದರು.

ಮುಖಂಡರಾದ ಪ್ರಮೋದ್ ಗಣಪತಿ, ನಾಮೇರ ಅಂಕಿತ್, ರಾಜಶೇಖರ್,ಮೂಕಳೇರ ಸುಮಿತಾ, ಕರ್ತಮಾಡ ರಮ್ಯ,ಮೂಕಳೇರ ಆಶಾ, ಕರ್ತಮಾಡ ರಶೀಕಾ,ಚೆಲುವಂಡ ಕಾವೇರಪ್ಪ, ಸುಬ್ಬಯ್ಯ, ಎಂ.ಬಿ. ಅನೀಶ್, ಮಂಜುಳಾ, ಕಡೆಮಾಡ ಕುಸುಮ, ರವೀನಾ,ನೇತ್ರ, ಖಾಲಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಳೆಯನ್ನೇ ಲೆಕ್ಕಿಸದೆ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.ಪೆಟ್ರೋಲ್ ಬೆಲೆ ಶತಕದ ಗಡಿ ಮುಟ್ಟಿರುವುದನ್ನು ಖಂಡಿಸಿ ಇಂದು ವೀರಾಜಪೇಟೆ ಕಾಂಗ್ರೆಸ್‌ನಿAದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕ್ರಿಕೆಟ್ ಆಡುವ ಮೂಲಕ ಕೇಂದ್ರದ ಇಂಧನ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಲಬಾರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ, ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆದೇಶದಂತೆ ಕೊಡಗು ಜಿಲ್ಲೆಯಾದ್ಯಂತ ಇಂದು ನಾವೂ ಇಂಧನ ಬೆಲೆ ಅಧಿಕವಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

ಈ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ದರೇ ಈ ಕೂಡಲೇ ಡಿಸೇಲ್, ಪೆಟ್ರೋಲ್ ಹಾಗೂ ಅಡುಗೆ ಇಂಧನದ ಬೆಲೆಯನ್ನು ಇಳಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು. ನಮ್ಮ ಸರ್ಕಾರ ಇರುವಾಗ ಇಂಧನ ಬೆಲೆ ೫೦ ರೂಪಾಯಿ ಇದ್ದರೂ ಬಿಜೆಪಿಯವರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ನೂರರ ಗಡಿ ತಲುಪಿದ್ದರೂ ಬಿಜೆಪಿಯವರು ಮೌನವಾಗಿದ್ದಾರೆ ಎಂದು ಟೀಕಿಸಿದರು. ನಂತರ ಮಾತನಾಡಿದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ದೇಶದ ಜನ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಷ್ಟಗಳ ಮೇಲೆ ಕಷ್ಟಗಳನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದರು.

ಕೆಪಿಸಿಸಿ ಸಂಯೋಜಕ ಆರ್.ಕೆ ಸಲಾಂ ಮಾತನಾಡಿ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಈ ಕೂಡಲೇ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆ ಮಾಡಬೇಕು ಎಂದರು. ನಂತರ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್, ಇಂದು

ದೇಶದಲ್ಲಿ ಇಂಧನ ಬೆಲೆ ನೋಡಿದರೆ ಜನಸಾಮಾನ್ಯರು ಹೌಹಾರುವಂತಿದೆ. ಎಪ್ಪತ್ತು ವರ್ಷ ಕಾಂಗ್ರೆಸ್ ಏನು ಮಾಡಿದೆ ಎನ್ನುವುದಕ್ಕಿಂತ ಏಳು ವರ್ಷದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವುದು ಕಾಣುತ್ತಿದೆ ಎಂದರು.

ಬಳಿಕ ಕೇಂದ್ರ ಸರ್ಕಾರ ಇಂಧನ ಬೆಲೆ ನೂರರ ಗಡಿ ಮುಟ್ಟಿಸಿರುವುದನ್ನು ಖಂಡಿಸಲು ಪಟ್ಟಣ ಪಂಚಾಯತ್ ಸದಸ್ಯರಾದ ಪೃಥ್ವಿನಾಥ್ ಚೆಂಡು ಎಸೆದರೆ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಬ್ಯಾಟಿಂಗ್ ಮಾಡಿದರು. ಜನರಿಗೆ ಇಂಧನ ಬೆಲೆ ಏರಿಕೆ ಕಹಿಯಾಗಿರುವ ಕಾರಣ ಸಿಹಿ ಹಂಚುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.

ಪ್ರತಿಭಟನೆಯಲ್ಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮರ್ ಫಾರೂಕ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ಎಸ್ ಪೂವಯ್ಯ, ನರೇಂದ್ರ ಕಾಮತ್, ಶಶಿಧರನ್, ಪಟ್ಟಣ ಪಂಚಾಯತ್ ಸದಸ್ಯರುಗಳಾದ ಪೃಥ್ವಿನಾಥ್ ಮೊಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ, ಕಾರ್ಯಕರ್ತರು, ಮೂಂಚೂಣಿ ಘಟಕದ ಅಧ್ಯಕ್ಷರುಗಳು ಇದ್ದರು.