ಮಡಿಕೇರಿ: ಜಿಲ್ಲಾ ಭೂಮಿ ಹಾಗೂ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ಸೋಮವಾರಪೇಟೆ ವ್ಯಾಪ್ತಿಯ ಗೋಣಿಗದ್ದೇ, ಕೋಡಂಗೆ, ಸೀತಾ ಕಾಲೋನಿ, ಕೆರೆದಟ್ಟು ಹಾಡಿಯ ೬೦ ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಜಿಲ್ಲಾ ಅಧ್ಯಕ್ಷ ಅಮೀನ್ ಮೊಹಿಸಿನ್, ಗೌರವ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಹೇಮಂತ್, ಕೆ.ಸಿ.ವಿ.ಟಿ. ಸದಸ್ಯ ಮೋಹನ್, ತಾಯಮ್ಮ, ಜಲೀಲ್, ರೋಷನ್ ಹಾಜರಿದ್ದರು.

ಕೋವಿಡ್ ಹರಡುವಿಕೆ ತಡೆಗಟ್ಟಲು ಪರಿಣಾಮಕಾರಿಯಾಗಿರುವ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಹಾಡಿಯ ಜನರು ಪಡೆದುಕೊಳ್ಳಬೇಕೆಂದು ಸಮಿತಿಯ ಪ್ರಮುಖರು ಈ ಸಂದರ್ಭ ನಿವಾಸಿಗಳೊಂದಿಗೆ ಮನವಿ ಮಾಡಿದರು.

ಭಾಗಮಂಡಲ: ಭಾಗಮಂಡಲ ಗ್ರಾಮ ಪಂಚಾಯಿತಿಗೆ ಆದಿಚುಂಚನಗಿರಿ ಮಹಾಸಂಸ್ಥಾನದಿAದ ಕೋವಿಡ್ ಪ್ರಕರಣದಿಂದ ಹೋಂ ಐಸೋಲೇಶನ್‌ನಲ್ಲಿರುವ ಕುಟುಂಬಗಳಿಗೆ ವಿತರಿಸಲು ೫೦ ಮೆಡಿಕಲ್ ಕಿಟ್‌ಗಳನ್ನು ಕಳುಹಿಸಲ್ಪಟ್ಟಿದ್ದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್‌ಕುಮಾರ್, ಭಾಗಮಂಡಲದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿ ಸುನಿಲ್ ಮತ್ತು ವೈದ್ಯಾಧಿಕಾರಿ ಪೊನ್ನಮ್ಮ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಪಿಡಿಓ ನಂದ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.

ನ್ಯೂ ಫ್ರೆಂಡ್ಸ್ ಯುವಕ ಸಂಘ

*ಸಿದ್ದಾಪುರ: ಅಭ್ಯತ್‌ಮಂಗಲದ ನ್ಯೂ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು ಸಂಘದ ಪ್ರಮುಖರಾದ ಬಿ.ಎಸ್. ಸಿರಿಲಾಲ್, ಜಯ ದಿವಾಕರ್, ಪುನೀತ್, ಮಜೀದ್ ಮತ್ತಿತರರು ಹಾಜರಿದ್ದು, ಕಿಟ್ ವಿತರಿಸಿದರು.ನಾಪೋಕ್ಲು: ಹುದಿಕೇರಿ ಕೊಡವ ರೈರ‍್ಸ್ ಕ್ಲಬ್ ಮತ್ತು ಗೋಣಿಕೊಪ್ಪಲು ಸುದ್ದಿ ಸಂಸ್ಥೆ ವತಿಯಿಂದ ನಾಪೋಕ್ಲುವಿನಲ್ಲಿ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಹೋಮ್ ಐಸೋಲೇಷನ್‌ನಲ್ಲಿರುವ ೫೨ ಜನಕ್ಕೆ ಆಹಾರ ಕಿಟ್ ವಿತರಿಸಲಾಯಿತು.

ನಾಪೋಕ್ಲು ಸಮುದಾಯ ಭವನದಲ್ಲಿ ಕಿಟ್ ವಿತರಿಸಿ ಮಾತನಾಡಿದ ರೈರ‍್ಸ್ ಕ್ಲಬ್‌ನ ಟ್ರಸ್ಟಿ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ೨೦೧೯ನೇ ಇಸವಿಯಿಂದ ನಮ್ಮ ಸಂಸ್ಥೆ ಜಿಲ್ಲಾದ್ಯಂತ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಸುದ್ದಿ ಸಂಸ್ಥೆಯ ಟಿ.ಎಲ್. ಶ್ರೀನಿವಾಸ್, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಮಾತನಾಡಿದರು.

ವೇದಿಕೆಯಲ್ಲಿ ಕೊಡವ ರೈರ‍್ಸ್ ಕ್ಲಬ್‌ನ ಅಪ್ಪಂಡೆರAಡ ದೇವಯ್ಯ, ಟ್ರಸ್ಟ್ನ ಸಣ್ಣುವಂಡ ದರ್ಶನ್, ಮುರವಂಡ ಗೌತಮ್ ಗಣಪತಿ, ಬಿದ್ದಂಡ ಭರತ್, ಧನು, ಮುದ್ದಿಯಡ ಕಿರಣ್ ಇದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಸೋಂಕಿತ ಬಡ ಕುಟುಂಬದವರಿಗೆ ಕೂಡ್ಲೂರು ಗ್ರಾಮದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪವನ್‌ಕುಮಾರ್ ರೂ. ೨೦ ಸಾವಿರಗಳ ಅವಶ್ಯಕ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮೂಡ್ಲಿಗೌಡ, ಬಿಜೆಪಿ ಮುಖಂಡ ಕೆ. ವರದ ಇದ್ದರು.ಗೋಣಿಕೊಪ್ಪಲು: ಬೆಂಗಳೂರಿನ ಸಮಾಜಸೇವಾ ಸಂಘಟನೆಗಳ ಸಹಕಾರದಿಂದ ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ನೂರಾರು ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಘಟನೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ ಎಂದರು. ಈ ಸಂದರ್ಭ ಕನ್ನಡ ಮನಸ್ಸುಗಳ ಭಾಗಮಂಡಲ: ಭಾಗಮಂಡಲ ಗ್ರಾಮ ಪಂಚಾಯಿತಿಗೆ ಆದಿಚುಂಚನಗಿರಿ ಮಹಾಸಂಸ್ಥಾನದಿAದ ಕೋವಿಡ್ ಪ್ರಕರಣದಿಂದ ಹೋಂ ಐಸೋಲೇಶನ್‌ನಲ್ಲಿರುವ ಕುಟುಂಬಗಳಿಗೆ ವಿತರಿಸಲು ೫೦ ಮೆಡಿಕಲ್ ಕಿಟ್‌ಗಳನ್ನು ಕಳುಹಿಸಲ್ಪಟ್ಟಿದ್ದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್‌ಕುಮಾರ್, ಭಾಗಮಂಡಲದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿ ಸುನಿಲ್ ಮತ್ತು ವೈದ್ಯಾಧಿಕಾರಿ ಪೊನ್ನಮ್ಮ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಪಿಡಿಓ ನಂದ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.

ನ್ಯೂ ಫ್ರೆಂಡ್ಸ್ ಯುವಕ ಸಂಘ

*ಸಿದ್ದಾಪುರ: ಅಭ್ಯತ್‌ಮಂಗಲದ ನ್ಯೂ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು ಸಂಘದ ಪ್ರಮುಖರಾದ ಬಿ.ಎಸ್. ಸಿರಿಲಾಲ್, ಜಯ ದಿವಾಕರ್, ಪುನೀತ್, ಮಜೀದ್ ಮತ್ತಿತರರು ಹಾಜರಿದ್ದು, ಕಿಟ್ ವಿತರಿಸಿದರು.ಸಂಘಟನೆಯ ಪ್ರಮುಖ ಪವನ್, ಅಮೃತಬಿಂದು ಸಂಘಟನೆಯ ಪ್ರಶಾಂತ್, ಮಾತೃಭೂಮಿ ಫೌಂಡೇಶನ್‌ನ ಮಹೇಶ್, ನಮ್ಮ ಕೊಡಗು ತಂಡದ ಸದಸ್ಯರಾದ ರೋಷನ್, ಬಶೀರ್, ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಭಾಗಮಂಡಲ: ಭಾಗಮಂಡಲ ಗ್ರಾಮ ಪಂಚಾಯಿತಿಗೆ ಆದಿಚುಂಚನಗಿರಿ ಮಹಾಸಂಸ್ಥಾನದಿAದ ಕೋವಿಡ್ ಪ್ರಕರಣದಿಂದ ಹೋಂ ಐಸೋಲೇಶನ್‌ನಲ್ಲಿರುವ ಕುಟುಂಬಗಳಿಗೆ ವಿತರಿಸಲು ೫೦ ಮೆಡಿಕಲ್ ಕಿಟ್‌ಗಳನ್ನು ಕಳುಹಿಸಲ್ಪಟ್ಟಿದ್ದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್‌ಕುಮಾರ್, ಭಾಗಮಂಡಲದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿ ಸುನಿಲ್ ಮತ್ತು ವೈದ್ಯಾಧಿಕಾರಿ ಪೊನ್ನಮ್ಮ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಪಿಡಿಓ ನಂದ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.

ನ್ಯೂ ಫ್ರೆಂಡ್ಸ್ ಯುವಕ ಸಂಘ

*ಸಿದ್ದಾಪುರ: ಅಭ್ಯತ್‌ಮಂಗಲದ ನ್ಯೂ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು ಸಂಘದ ಪ್ರಮುಖರಾದ ಬಿ.ಎಸ್. ಸಿರಿಲಾಲ್, ಜಯ ದಿವಾಕರ್, ಪುನೀತ್, ಮಜೀದ್ ಮತ್ತಿತರರು ಹಾಜರಿದ್ದು, ಕಿಟ್ ವಿತರಿಸಿದರು.ಚೆಯ್ಯಂಡಾಣೆ: ವೀರಾಜಪೇಟೆ ನಗರವನ್ನು ನೈರ್ಮಲ್ಯದಿಂದ ಸಂರಕ್ಷಿಸುವ ಸ್ಥಳೀಯ ಮೀನುಪೇಟೆ, ಸುಣ್ಣದ ಬೀದಿ, ಹರಿಕೇರೆ ಹಾಗೂ ಮೊಗರಗಲ್ಲಿಯ ೧೦೦ರಷ್ಟು ಪೌರ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೆ.ಜಿ.ಯಂತೆ ಹಸಿ ಮೀನನ್ನು ನಗರದ ಟ್ರ‍್ಯಾಕ್ ಕೋವಿಡ್-೧೯ ಸಂಘಟನೆಯ ವತಿಯಿಂದ ವಿತರಿಸಲಾಯಿತು. ಈ ಸಂದರ್ಭ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ನಾಪೋಕ್ಲು: ನಾಪೋಕ್ಲು ಶಾದಿಮಹಲ್ ಹೊರಾಂಗಣದಲ್ಲಿ ನಾಪೋಕ್ಲು ವ್ಯಾಪ್ತಿಯ ವಿಶೇಷಚೇತನರು, ಸವಿತಾ ಸಮಾಜದ ಕಾರ್ಮಿಕರು ಹಾಗೂ ಕೊರೊನಾ ಸೋಂಕಿತರಿಗೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಣ್ಣ ಆಹಾರ ಕಿಟ್ ವಿತರಿಸಿದರು. ಈ ಸಂದರ್ಭ ನಾಪೋಕ್ಲುವಿನ ಸುಮಾರು ೧೦೨ ಕೋವಿಡ್ ಸೋಂಕಿತರನ್ನು ತಮ್ಮ ಸ್ವಂತ ವಾಹನದಲ್ಲಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದ ನಾಪೋಕ್ಲು ಗ್ರಾ.ಪಂ. ಸದಸ್ಯ ಕಾಳೆಯಂಡ ಸಾಬಾ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾ ಧ್ಯಕ್ಷ ಧ್ರುವನಾರಾಯಣ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಎಂ.ಎಲ್.ಸಿ. ವೀಣಾ ಅಚ್ಚಯ್ಯ, ವೀರಾಜಪೇಟೆ ಕ್ಷೇತ್ರದ ಉಸ್ತುವಾರಿ ಟಿ.ಎಂ. ಶಹೀದ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಉಸ್ಮಾನ್, ಸೇವಾದಳದ ಅಧ್ಯಕ್ಷೆ ತೆರೆಸಾ ವಿಕ್ಟರ್, ಜಿ.ಪಂ. ಮಾಜಿ ಸದಸ್ಯ ಬಾನಂಡ ಪೃಥ್ವಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ನಾಪೋಕ್ಲು ವಲಯಾಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್, ನಾಪೋಕ್ಲು ಯೂತ್ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷ ಸಿರಾಜ್ ಪರವಂಡ, ಜಿಲ್ಲಾ ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು, ಜಿಲ್ಲಾ ಯೂತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅನೀಫ್ ಸಂಪಾಜೆ, ಮತ್ತಿತರರು ಇದ್ದರು.