ಮಡಿಕೇರಿ, ಜೂ. ೭: ನಗರದ ದೇಚೂರು ಅಪ್ಪಚ್ಚು ಕಾಂಪೌAಡ್‌ನ ಹೂವಿನ ಗಿಡದೊಳಗೆ ಸೇರಿಕೊಂಡಿದ್ದ ೪ ಅಡಿ ಉದ್ದದ, ಅಂದಾಜು ೧ ವರ್ಷದ ಗೋಧಿ ನಾಗರಹಾವನ್ನು ಸ್ಥಳೀಯ ನಗರಸಭಾ ಸಿಬ್ಬಂದಿ ಕುಯ್ಯಮುಡಿ ಯದುಕುಮಾರ್ ಹಿಡಿದು ಅರಣ್ಯಭವನದ ಹಿಂಬದಿಯ ಕಾಡಿಗೆ ಬಿಟ್ಟರು.

ವರದಿ: ಕೂಡಂಡ ಸಾಬಸುಬ್ರಮಣಿ