ಮಡಿಕೇರಿ, ಜೂ. ೪: ಕೋವಿಡ್ ಲಸಿಕೆ ನೀಡುವ ಸಂಬAಧ ಸರಕಾರ ಪರಿಗಣಿಸಿರುವ ಆದ್ಯತಾ ಗುಂಪುಗಳಿಗೆ ಹೊಸ ಸೇರ್ಪಡೆಯಾಗಿದ್ದು, ಗ್ರಾ.ಪಂ. ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯ ಆಡಳಿತ ಪ್ರತಿನಿಧಿಗಳು ಹಾಗೂ ಹಿಮೋಫಿಲಿಯಾಯೊಂದಿರುವ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲಾಗಿದೆ.