ಚೆಯ್ಯಂಡಾಣೆ, ಮೇ ೨೮ : ಕೊರೊನಾ ಮಹಾ ಮಾರಿಗೆ ತುತ್ತಾಗಿ ಸ್ಥಳೀಯ ಹೋಮ್ ಕ್ವಾರಂಟೈನ್ ನಲ್ಲಿರುವ ಸಂತ್ರಸ್ತರಿಗೆ ಬೆನ್ನೆಲುಬಾಗಲು ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನರಿಯಂದಡ ಗ್ರಾಮ ಪಂಚಾಯಿತಿಗೆ ರೂಪಾಯಿ ೧೦,೦೦೦ ವನ್ನು ಅಧ್ಯಕ್ಷ ಪೊನ್ನಚಂಡ ಮಾದಪ್ಪ ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರಿಗೆ ಹಸ್ತಾಂತರಿಸಿದರು.