ವೀರಾಜಪೇಟೆ : ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ವತಿಯಿಂದ ಕೋವಿಡ್-೧೯ ಸೋಂಕಿತರಿಗೆ ಹೆಲ್ತ್ಕೇರ್ ಕಿಟ್‌ಅನ್ನು ಸಂಘದ ಅಧ್ಯಕ್ಷ ಎ. ಪ್ರಸಾದ್ ಅವರು ವೀರಾಜಪೇಟೆ ತಹಶೀಲ್ದಾರ್ ಆರ್. ಯೋಗಾನಂದ್ ಅವರಿಗೆ ಹಸ್ತಾಂತರಿಸಿದರು.
ಕಿಟ್‌ನಲ್ಲಿ ಪಲ್ಸ್ ಆಕ್ಸಿಮೀಟರ್, ತರ್ಮೋಮೀಟರ್, ಮಾತ್ರೆಗಳು, ಎನ್-೯೫ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಕಾಫ್‌ಸಿರಫ್‌ಗಳು ಒಳಗೊಂಡಿದೆ. ಅಂದಾಜು ರೂ. ೧೦ ಲಕ್ಷ ಮೌಲ್ಯದ ೩೦೦ ಕಿಟ್‌ಗಳನ್ನು ನೀಡಿದರು. ಇದೇ ಸಂದರ್ಭ ಮಾತನಾಡಿದ ಅವರು, ಕೊಡಗು ಶಿಸ್ತು ಹಾಗೂ ಶುಚಿತ್ವಕ್ಕೆ ಹೆಸರುವಾಸಿ ಆದ ಜಾಗ. ಇಂತಹ ಸ್ಥಳಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ನೋಡಿದ ಮೇಲೆ ಪ್ರಥಮ ಹಂತದ ಕೊರೊನಾ ಕಿಟ್‌ಅನ್ನು ವೀರಾಜಪೇಟೆ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ನೀಡಿದರೆ ಉತ್ತಮ ಎಂದು ಆಲೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸAಘದ ಜಂಟಿ ಕಾರ್ಯದರ್ಶಿ ಮುರಳೀಧರ್, ಅಚ್ಚಪಂಡ ಮಿಥುನ್, ತಾಪಂಡ ಸೋಮಯ್ಯ, ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ್ ಕುಮಾರ್, ಎಂ.ಎ ಚಂದ್ರಶೇಖರ್, ಉಳುವಾರನ ರಾಜು, ಗೋಪಾಲ್ ಸಿಂಗ್, ಬಯೋಕಾನ್ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಹಾಜರಿದ್ದರು.ಮಡಿಕೇರಿ: ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಟೆ ಮನೆ ಕಾಲೋನಿಯ ಕೊರೊನಾ ಪಾಸಿಟಿವ್ ಸೋಂಕಿತರಾಗಿ ಕ್ವಾರಂಟೈನ್‌ನಲ್ಲಿರುವವರ ಮನೆಗಳಿಗೆ ಸುವರ್ಣ ಕಾಫಿ ಸಂಸ್ಥೆ ವತಿಯಿಂದ ವಿಟಮಿನ್ ಸಿ ಮಾತ್ರೆಗಳು, ಮಾಸ್ಕ್, ದಿನಸಿ ಕಿಟ್ ವಿತರಿಸ ಲಾಯಿತು. ಸುವರ್ಣ ಕಾಫಿ ಮಾಲೀಕ, ಗ್ರಾ.ಪಂ. ಸದಸ್ಯ ರಮೇಶ್ ಬಿ. ಎ£.ï, ಮಕ್ಕಂದೂರು ಬಾಜಪ ಬೂತ್ ಸಮಿತಿ ಅಧ್ಯಕ್ಷ ಬಿ. ಸಿ. ಚಂದ್ರಶೇಖರ್, ಏಕದಂತ ಯುವಕ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಬಿ. ಯಸ್. ಹಾಗೂ ಕೊರೊನಾ ವಾರಿಯರ್ಸ್, ಸ್ವಯಂ ಸೇವಕ ರಾಟೆಮನೆ ಕಾಲೋನಿಯ ಅಣ್ಣಪ್ಪ ಇದ್ದರು.
* ಮುಕೋಡ್ಲು ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಮನೆಗಳಿಗೂ ಕೂಡ ಸುವರ್ಣ ಕಾಫಿ ವತಿಯಿಂದ ದಿನಸಿ ಕಿಟ್, ವಿಟಮಿನ್ ಸಿ , ಬಿ ಕಾಂಪ್ಲೆಕ್ಸ್ ಮಾತ್ರೆಗಳು ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು. ಏಕದಂತ ಯುವಕ ಸಂಘದ ಅಧ್ಯಕ್ಷ ಸಂದೀಪ್ ಹಾಗೂ ಮುಕ್ಕೋಡ್ಲು ಭಾಗz ಆಶಾ ಕಾರ್ಯಕರ್ತೆ ನಾಗರತ್ನ ಇದ್ದರು.
ಮಡಿಕೇರಿ: ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಟೆ ಮನೆ ಕಾಲೋನಿಯ ಕೊರೊನಾ ಪಾಸಿಟಿವ್ ಸೋಂಕಿತರಾಗಿ ಕ್ವಾರಂಟೈನ್‌ನಲ್ಲಿರುವವರ ಮನೆಗಳಿಗೆ ಸುವರ್ಣ ಕಾಫಿ ಸಂಸ್ಥೆ ವತಿಯಿಂದ ವಿಟಮಿನ್ ಸಿ ಮಾತ್ರೆಗಳು, ಮಾಸ್ಕ್, ದಿನಸಿ ಕಿಟ್ ವಿತರಿಸ ಲಾಯಿತು. ಸುವರ್ಣ ಕಾಫಿ ಮಾಲೀಕ, ಗ್ರಾ.ಪಂ. ಸದಸ್ಯ ರಮೇಶ್ ಬಿ. ಎ£.ï, ಮಕ್ಕಂದೂರು ಬಾಜಪ ಬೂತ್ ಸಮಿತಿ ಅಧ್ಯಕ್ಷ ಬಿ. ಸಿ. ಚಂದ್ರಶೇಖರ್, ಏಕದಂತ ಯುವಕ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಬಿ. ಯಸ್. ಹಾಗೂ ಕೊರೊನಾ ವಾರಿಯರ್ಸ್, ಸ್ವಯಂ ಸೇವಕ ರಾಟೆಮನೆ ಕಾಲೋನಿಯ ಅಣ್ಣಪ್ಪ ಇದ್ದರು.

*ಗೋಣಿಕೊಪ್ಪಲು: ಕೊರೊನಾ ಸಂಕಷ್ಟದಿAದ ಬಳಲುತ್ತಿರುವ ಕುಟುಂಬ ಗಳಿಗೆ ಜಿ.ಪಂ.ಸದಸ್ಯ ಸಿ.ಕೆ ಬೋಪಣ್ಣ ಅವರು ದಿನಸಿ ಹಾಗೂ ತರಕಾರಿಗಳನ್ನು ವಿತರಿಸಿದರು. ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಕೊರೊನಾ ಸೋಂಕಿತರ ಕುಟುಂಬಕ್ಕೂ ಹಾಗೂ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರ ಸಮಸ್ಯೆಯನ್ನು ಪರಿಗಣಿಸಿ ಸಹಾಯ ಹಸ್ತ ನೀಡಿದರು.
ಕೊರೊನಾ ಬಹಳಷ್ಟು ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸೋಂಕಿತ ಕುಟುಂಬಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಲು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತಹ ಕುಟುಂಬಗಳನ್ನು ಪರಿಗಣಿಸಿ ದಿನಸಿ ಪದಾರ್ಥಗಳನ್ನು ನೀಡಲಾಗುತ್ತಿದೆ. ಅಲ್ಲದೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ದುಡಿಯುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಸೇವೆ ಬಹು ಅಮೂಲ್ಯವಾಗಿದೆ. ಸಮಾಜದ ಹಿತಕ್ಕಾಗಿ ದುಡಿಯುವ ಇಂಥವರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ಸಹಕಾರಕ್ಕಾಗಿ ಕಿಟ್‌ಗಳನ್ನು ನೀಡುವ ಮೂಲಕ ಸಣ್ಣ ಅಳಿಲು ಸೇವೆ ಮಾಡಲಾಗುತ್ತಿದೆ ಎಂದು ಸಿ.ಕೆ ಬೋಪಣ್ಣ ಹೇಳಿದ್ದಾರೆ. ಗ್ರಾ.ಪಂ. ಸದಸ್ಯರುಗಳಾದ ಹಕೀಮ್, ಸೌಮ್ಯ ಬಾಲು, ರತಿ ಅಚ್ಚಪ್ಪ, ಆಟೋ ಚಾಲಕರ ಸಂಘದ ಮಾಜಿ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.